Headlines

Video: ಸ್ನಾನ ಮಾಡಿಸ್ತೀನಿ ಅಂದದ್ದಕ್ಕೆ ಅಮ್ಮನಿಗೆ ವಾರ್ನಿಂಗ್ ಕೊಟ್ಟ ಪುಟಾಣಿ

Video: ಸ್ನಾನ ಮಾಡಿಸ್ತೀನಿ ಅಂದದ್ದಕ್ಕೆ ಅಮ್ಮನಿಗೆ ವಾರ್ನಿಂಗ್ ಕೊಟ್ಟ ಪುಟಾಣಿ


ವಿಡಿಯೋ: ಸ್ನಾನ ಮಾಡಿಸ್ತೀನಿ ಅಂದದ್ದಕ್ಕೆ ಅಮ್ಮನಿಗೆ ವಾರ್ನಿಂಗ್ ಕೊಟ್ಟ ಪುಟಾಣಿ

ಈಗಿನ ಮಕ್ಕಳು (ಮಕ್ಕಳು) ಎಷ್ಟು ಜಾಣರೋ, ಅಷ್ಟೇ ತುಂಟರು ಕೂಡ. ಮಕ್ಕಳ ಮುಂದೆ ಏನಾದರೂ ಹೇಳಿದರೆ ಸಾಕು, ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾರೆ. ಒಂದೇ ಒಂದು ಮಾತಿನಲ್ಲಿ ಹೆತ್ತವರ ಬಾಯಿ ಮುಚ್ಚಿ ಬಿಡುತ್ತಾರೆ. ಆದರೆ ಇಲ್ಲೊಂದು ಪುಟಾಣಿಯೂ (ಚಿಕ್ಕ ಮಗು) ಅದೇ ರೀತಿ ಮಾಡಿದೆ. ನಾನು ಸ್ನಾನ ಮಾಡಿಸ್ತೀನಿ ಎಂದು ತಾಯಿ ಹೇಳಿದ್ದು ತನ್ನದೇ ಭಾಷೆಯಲ್ಲಿ ಬೈಯಲು ಶುರು ಮಾಡಿದ್ದು ವಾರ್ನಿಂಗ್ ಕೊಟ್ಟಿದೆ. ಈ ಪುಟ್ಟ ಕಂದಮ್ಮ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪೂಜಾ ಶೆಟ್ಟಿ (ಪೂಜಾ ಶೆಟ್ಟಿ) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟ್ಟ ಮಗುವೊಂದು ಬಾತ್ ರೂಮ್ ನಲ್ಲಿ ಆಟ ಆಡುತ್ತಿದೆ. ಇತ್ತ ತಾಯಿ ಬಿಟ್ಟು ಬಾರೆ ಸಾಕು, ನಾನು ಸ್ನಾನ ಮಾಡಿಸ್ತೀನಿ ಎಂದು ತಾಯಿಗೆ ಬೈಯಲು ಶುರು ಮಾಡಿದ್ದಾಳೆ. ಆ ಬಳಿಕ ಅಮ್ಮ ನೀನು ಸುಮ್ನೆ ಇರ್ತಿಯಾ ಎಂಬಂತೆ ವಾರ್ನಿಂಗ್ ನೀಡುತ್ತಿರುವುದು ಕಾಣಿಸಿತು.

ವೈರಲ್ ವಿಡಿಯೋ ಇಲ್ಲಿದೆ

 

ಇದನ್ನೂ ಓದಿ: ಸ್ಕೂಲ್ ಅಸೆಂಬ್ಲಿಯಲ್ಲಿ ಕಣ್ಣು ಮುಚ್ಚಿಕೊಂಡೇ ಲಾಲಿ ಪಾಪ ಸವಿಯುತ್ತಾ ನಿಂತ ಪುಟಾಣಿ

ಈ ವಿಡಿಯೋ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಬಯಸಿವೆ. ಒಬ್ಬ ಬಳಕೆದಾರ, ಅಪ್ಪಾ ಇಷ್ಟೊಂದು ಕೆಟ್ಟ ಮಾತು. ಇತರರು, ಮತ್ತೆ ನನ್ನ ಸೊಸೆ ಅಂದ್ಮೇಲೆ ಗಾಂರ್ಭಿಯ ಬೇಡ್ವಾ. ನೀನು ಮಾಡು ಕಂದಾ ಎಂದು ಕಾಮೆಂಟ್ ಮಾಡಿದೆ. ಮತ್ತೊಬ್ಬರು, ಹೆಣ್ಮಕ್ಕಳೇ ಹಾಗೆ, ಸಾಧ್ಯನೇ ಇಲ್ಲ ವಾದ ಮಾಡೋಕೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *