ಯಶವಂತಪುರ-ತಾಳಗುಪ್ಪ ವಿಶೇಷ ರೈಲು: ಹೊಸ ಸಂಚಾರ ಸೇವೆ

ಯಶವಂತಪುರ-ತಾಳಗುಪ್ಪ ವಿಶೇಷ ರೈಲು: ಹೊಸ ಸಂಚಾರ ಸೇವೆ



ಈ ವಿಶೇಷ ರೈಲು ಹೊರತುಪಡಿಸಿ ಯಶವಂತಪುರದಿಂದ ಮತ್ತೆರಡು ಎಕ್ಸ್‌ಪ್ರೆಸ್ ರೈಲುಗಳು ತಾಳಗುಪ್ಪಕ್ಕೆ ಸಂಚರಿಸುತ್ತವೆ.

1.SBC TLGP EXP (20651)

ಯಶವಂತರಪುದಿಂದ ಮಧ್ಯಾಹ್ನ 3.12ಕ್ಕೆ ಹೊರಟು ರಾತ್ರಿ 9.45ಕ್ಕೆ ತಲುಪುತ್ತದೆ. ವಾರದ ಎಲ್ಲಾ ದಿನವೂ ಈ ರೈಲು ಲಭ್ಯವಿದೆ.

ಹಿಂದಿರುಗುವಾಗ ರೈಲು ಸಂಖ್ಯೆ 20652 ಆಗಲಿದೆ. ತಾಳಗುಪ್ಪದಿಂದ ಬೆಳಗ್ಗೆ 5.20ಕ್ಕೆ ಹೊರಟು ಬೆಳಗ್ಗೆ 11.20ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.



Source link

Leave a Reply

Your email address will not be published. Required fields are marked *