ಲಕ್ಷ್ಮೀಯ ಮಾಡರ್ನ್ ಅವತಾರ ನೋಡಿ… ಸ್ವಲ್ಪ ಫೇಮಸ್ ಆಗಿದ್ದೆ ತಡ ಶುರು ಹಚ್ಕೊಂಡ್ರು ಎನ್ನೋದ ಜನ

ಲಕ್ಷ್ಮೀಯ ಮಾಡರ್ನ್ ಅವತಾರ ನೋಡಿ… ಸ್ವಲ್ಪ ಫೇಮಸ್ ಆಗಿದ್ದೆ ತಡ ಶುರು ಹಚ್ಕೊಂಡ್ರು ಎನ್ನೋದ ಜನ

Asha Ayyanar: ಕನ್ನಡ ಕಿರುತೆರೆ ನಟಿ, ಸದ್ಯ ‘ಆದಿಲಕ್ಷ್ಮೀ ಪುರಾಣ’ದಲ್ಲಿ ಮಿಂಚುತ್ತಿರುವ ಆಶಾ ಅಯ್ಯನಾರ್ ಮಾಡರ್ನ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೋಡಿ ಅಭಿಮಾನಿಗಳು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುವ ಮೂಲಕ ಅಸಮಾಧಾನ ಸೂಚಿಸಿದ್ದಾರೆ.

Source link

Leave a Reply

Your email address will not be published. Required fields are marked *