Vastu Tips: T ಜಂಕ್ಷನ್ ಇರುವ ಮನೆ ಖರೀದಿ ಮಾಡಿದ್ರೆ ಏನಾಗುತ್ತೆ? ಸೈಂಟಿಫಿಕ್ ಕಾರಣ ತಿಳಿದರೆ ಅಚ್ಚರಿ ಪಡ್ತೀರಾ! | Scientific Vastu For T Junction Homes And Its Effects All Need To Know Kvn

ಒಂದು ವೇಳೆ ನಿಮ್ಮ ಮನೆಗೆ T ಜಂಕ್ಷನ್‌ ಇದ್ದರೆ, ಕೆಲವು ಬದಲಾವಣೆಗಳ ಮೂಲಕ ಅದರ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು. 

ಕಾಂಪೌಂಡ್ ಗೋಡೆ: ಮನೆಯ ಸುತ್ತಲೂ ಬಲವಾದ ಮತ್ತು ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸುವುದರಿಂದ ನೇರವಾಗಿ ಬರುವ ಗಾಳಿ ಮತ್ತು ಬೆಳಕನ್ನು ತಡೆಯಬಹುದು. 

ಮರಗಳನ್ನು ಬೆಳೆಸುವುದು: T ಜಂಕ್ಷನ್‌ ಇರುವ ಕಡೆ ದಟ್ಟವಾದ ಮರಗಳನ್ನು ಬೆಳೆಸುವುದರಿಂದ ಶಬ್ದ ಮಾಲಿನ್ಯ ಕಡಿಮೆಯಾಗುತ್ತದೆ. ಅಲ್ಲದೆ, ವಾಹನಗಳ ಬೆಳಕು ನೇರವಾಗಿ ಬೀಳದಂತೆ ತಡೆಯುತ್ತದೆ. 

ವಾಸ್ತು ಸಲಹೆಗಳು: ಗೇಟನ್ನು ಸ್ವಲ್ಪ ಪಕ್ಕಕ್ಕೆ ಸರಿಸುವುದು ಅಥವಾ ಪಂಡಿತರ ಸಲಹೆಯೊಂದಿಗೆ ಪಿರಮಿಡ್‌ಗಳು, ಕನ್ನಡಿಗಳನ್ನು (ಬಾಗುವಾ ಕನ್ನಡಿಗಳು) ಅಳವಡಿಸುವುದು ಮುಂತಾದವುಗಳನ್ನು ಮಾಡಬಹುದು. ಒಟ್ಟಾರೆಯಾಗಿ, T ಜಂಕ್ಷನ್‌ ಕೇವಲ ಮೂಢನಂಬಿಕೆಯಲ್ಲ. ಇದರ ಹಿಂದೆ ಗಾಳಿ, ಬೆಳಕು, ಶಬ್ದ ಹಾಗೂ ಸುರಕ್ಷತೆಯಂತಹ ನೈಸರ್ಗಿಕ ಕಾರಣಗಳು ಅಡಗಿವೆ. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಈ ದೋಷಗಳಿಂದ ಹೊರಬರಬಹುದು.

Source link

Leave a Reply

Your email address will not be published. Required fields are marked *