
ದಳಪತಿ ವಿಜಯ್ (ತಲಪತಿ ವಿಜಯ್) ತಮಿಳುನಾಡು ವಿಧಾನಸಭೆ ಚುನಾವಣೆಗೆ ಧುಮುಕಿದ್ದಾರೆ. ತಮ್ಮ ಟಿವಿ ಪಕ್ಷದಿಂದ ಟಿಕೆಟ್ ವಿತರಣೆ ಆರಂಭಿಸಿದ್ದು, ರಾಜ್ಯದ ಎಲ್ಲ ಕ್ಷೇತ್ರಗಳಿಂದಲೂ ಚುನಾವಣೆಗೆ ಘೋಷಣೆ ಮಾಡಲಾಗಿದೆ. ರ್ಯಾಲಿಗಳನ್ನು ಮಾಡುತ್ತಾ ಭರ್ಜರಿ ಚುನಾವಣಾ ಪ್ರಚಾರವನ್ನು ಜೋರಾಗಿ ಮಾಡುತ್ತಿದ್ದಾರೆ. ಇದೀಗ ತಮ್ಮ ಬಳಿ ಹಲವು ವರ್ಷ ಡ್ರೈವರ್ ಆಗಿ ಕೆಲಸ ಮಾಡಿದ ವ್ಯಕ್ತಿಯ ಮಗನಿಗೆ ಚುನಾವಣಾ ಟಿಕೆಟ್ ಅನ್ನು ದಳಪತಿ ವಿಜಯ್ ನೀಡಿದ್ದು, ಡ್ರೈವರ್ ಪುತ್ರ, ಕಣ್ಣೀರು ವಿಜಯ್ ಕಾಲಿಗೆ ಬೀಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ