Headlines

Lashkar terrorist Shabbir Ahmed Lone arrested at Delhi border ಉಗ್ರ ಶಬ್ಬೀರ್ ಅಹ್ಮದ್ ಲೋನ್ | Lashkar Terrorist Shabir Ahmed Lone Arrested From Delhi Border Was Preparing A New Module At The Behest Of Isi Suh

Lashkar terrorist shabir ahmed lone arrested ರಾಜಧಾನಿ ದೆಹಲಿಯಲ್ಲಿ ಭದ್ರತಾ ಸಂಸ್ಥೆಗಳು ದೊಡ್ಡ ಯಶಸ್ಸು ಸಾಧಿಸಿವೆ… ದೇಶದ ಭದ್ರತೆಗೆ ಭೀತಿ ಉಂಟುಮಾಡುತ್ತಿದ್ದ ಉಗ್ರನನ್ನು ಗಡಿಯಲ್ಲಿ ಹಿಡಿದಿದ್ದಾರೆ! 

ದೆಹಲಿ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಬ್ಬೀರ್ ಅಹ್ಮದ್ ಲೋನ್ ಅನ್ನು ದೆಹಲಿ ಗಡಿಯ ಬಳಿಬಂಧಿಸಿದ್ದಾರೆ. ಮೂಲಗಳ ಪ್ರಕಾರ, ಈ ಉಗ್ರನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದನು. ಬಾಂಗ್ಲಾದೇಶದಲ್ಲಿ ಹೊಸ ಉಗ್ರ ಜಾಲವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.

ಹೇಗೆ ಬಂಧನ?

ಗುಪ್ತಚರ ಮಾಹಿತಿ ಸಿಕ್ಕ ನಂತರ, ಭದ್ರತಾ ಸಂಸ್ಥೆಗಳು ಸೂಕ್ಷ್ಮ ಯೋಜನೆ ರೂಪಿಸಿ ಬಲೆ ಬೀಸಿದವು. ಲೋನ್ ದೆಹಲಿ ಗಡಿಯನ್ನು ತಲುಪಿದ ಕ್ಷಣದಲ್ಲೇ ಆತನನ್ನು ಸೆರೆಹಿಡಿಯಲಾಯಿತು. ಪ್ರಾಥಮಿಕ ತನಿಖೆಯಲ್ಲಿ, ಅವನು ಗಡಿಯಾಚೆಯಿಂದ ಬಂದ ಸೂಚನೆಗಳನ್ನು ಪಾಲಿಸುತ್ತಿದ್ದನು ಎಂಬುದು ತಿಳಿದುಬಂದಿದೆ.

ದೊಡ್ಡ ಸಂಚು ಬಯಲು!

ತನಿಖೆಯಲ್ಲಿ ಇನ್ನಷ್ಟು ಶಾಕಿಂಗ್ ವಿಚಾರಗಳು ಹೊರಬಂದಿವೆ, ದೇಶದ ವಿವಿಧ ಭಾಗಗಳಲ್ಲಿ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ನೇಮಕ ಮಾಡುತ್ತಿದ್ದನು. ದೆಹಲಿ, ಕೋಲ್ಕತ್ತಾ, ತಮಿಳುನಾಡು ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಇದೇ ಉಗ್ರನು 2007ರಲ್ಲಿ ಕೂಡ ಭಯೋತ್ಪಾದಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಬ್ಬ ಮಾಸ್ಟರ್ ಮೈಂಡ್ ಹುಡುಕಾಟ

ಭದ್ರತಾ ಸಂಸ್ಥೆಗಳು ಇದೀಗ ಶೇಖ್ ಸಜ್ಜದ್ ಗುಲ್ ಎಂಬ ಪ್ರಮುಖ ಮಾಸ್ಟರ್ ಮೈಂಡ್‌ನ ಹುಡುಕಾಟದಲ್ಲಿವೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾ. 2002 ರಲ್ಲಿ ದೆಹಲಿಯ ನಿಜಾಮುದ್ದೀನ್ ಠಾಣೆಯಲ್ಲಿ ಬಂಧಿಸಲಾಯಿತು ಮತ್ತು 2003 ರಲ್ಲಿ ಶಿಕ್ಷೆ ವಿಧಿಸಿದ ನಂತರ, ತಿಹಾರ್ ಜೈಲಿನಲ್ಲಿ ದೀರ್ಘಕಾಲ ಕಳೆದು, 2017 ರಲ್ಲಿ ಬಿಡುಗಡೆಯಾದ ನಂತರ, ಪಾಕಿಸ್ತಾನಕ್ಕೆ ಪಲಾಯನ ಮಾಡಿದರು ಮತ್ತು ಈಗ ಲಷ್ಕರ್-ಎ-ತೈಬಾ (ಎಲ್‌ಇಟಿ)-ಸಂಬಂಧಿತ ಸಂಘಟನೆಯಾದ “ದಿ ರೆಸಿಸ್ಟೆನ್ಸ್ ಫ್ರಂಟ್” ನೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.

Source link

Leave a Reply

Your email address will not be published. Required fields are marked *