
ಅಂದು ರಾತ್ರಿ ಹೊತ್ತು, ಎಲ್ಲರೂ ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದರು. ಮದುವೆಯ ವಿಧಿ ವಿಧಾನಗಳು ಒಂದೊಂದಾಗಿ ನಡೆಯುತ್ತಿತ್ತು. ಸಣ್ಣದಾಗಿ ಆರಂಭವಾದ ಗಾಳಿ ಒಂದೇ ಬಾರಿಗೆ ರೌದ್ರ ರೂಪ ತಾಳಿತ್ತು. ವರ ಮಂಟಪದಲ್ಲಿರುವಾಗಲೇ ಗಾಳಿ ಮಂಟಪವನ್ನೂ ಎಳೆದುಕೊಂಡು ಹೋಗುವಷ್ಟು ರಭಸವಾಗಿತ್ತು. ಆಗ ಒಂದೆಡೆ ವೈರಲ್ ಇನ್ನೊಂದೆಡೆ ತನ್ನ ಮಂಟಪದ ಕಂಬಗಳನ್ನು ಕಟ್ಟಿಯಾಗಿ ಹಿಡಿದುಕೊಂಡು ಗಾಳಿಯಲ್ಲಿ ಹಾರದಂತೆ ತಡೆದಿರುವ ವಿಡಿಯೋ ಆಗಿದೆ. ಈ ವಿಡಿಯೋ ನೋಡಿ ಜನ ಮಂಟಪವನ್ನೇ ಹಾರಲು ಬಿಡದವನು ಪತ್ನಿ ಕೈ ಬಿಡುವುದುಂಟೇ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ