Headlines

ನಮ್ಮ ಅಜ್ಜ-ಅಜ್ಜಿಗೆ ಪವನ್ ಭಾಷಣ ಅಂದ್ರೆ ತುಂಬಾ ಇಷ್ಟ: ಶಾಕಿಂಗ್ ಸತ್ಯ ಬಾಯ್ಬಿಟ್ಟ ನಿಧಿ ಅಗರ್ವಾಲ್

ನಮ್ಮ ಅಜ್ಜ-ಅಜ್ಜಿಗೆ ಪವನ್ ಭಾಷಣ ಅಂದ್ರೆ ತುಂಬಾ ಇಷ್ಟ: ಶಾಕಿಂಗ್ ಸತ್ಯ ಬಾಯ್ಬಿಟ್ಟ ನಿಧಿ ಅಗರ್ವಾಲ್


45

Asianet Image

Image Credit : Instagram/Nidhhi Agerwal

ನಾನು ಹರಿಹರ ವೀರಮಲ್ಲು ಸಿನಿಮಾದಲ್ಲಿ ನಟಿಸ್ತಿದ್ದೀನಿ ಅಂತ ಗೊತ್ತಾದಾಗ, ನೀನು ಪವನ್ ಜೊತೆ ವರ್ಕ್ ಮಾಡ್ತಿದ್ದೀಯಾ ಅಂತ ಶಾಕ್ ಆದ್ರು. ಅವ್ರ ಭಾಷಣಗಳು ಪವರ್‌ಫುಲ್, ಕಾನ್ಫಿಡೆಂಟ್ ಆಗಿ ಮಾತಾಡ್ತಾರೆ ಅಂತ ಹೇಳಿದ್ರು. ಪಂಚಮಿ ಪಾತ್ರದಲ್ಲಿ ನಿಧಿ ನಟಿಸಿದ್ದಾರೆ. ಈ ಪಾತ್ರದಲ್ಲಿ ಟ್ವಿಸ್ಟ್ ಇದೆ ಅಂತ ನಿಧಿ ಹೇಳಿದ್ದಾರೆ. ಈ ಸಿನಿಮಾಗಾಗಿ ಭರತನಾಟ್ಯ, ಕುದುರೆ ಸವಾರಿ ಕಲಿತಿದ್ದಾರೆ.



Source link

Leave a Reply

Your email address will not be published. Required fields are marked *