
ದಿನನಿತ್ಯ ಬಳಸುವ ಅನ್ನ, ಅಡುಗೆ ಎಣ್ಣೆ, ಪಾಲಕ್, ಚಿಕನ್ನಂತಹ ಕೆಲವು ಆಹಾರ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಈ ಅಭ್ಯಾಸವು ಪೌಷ್ಟಿಕಾಂಶಗಳ ನಾಶಕ್ಕೆ ಕಾರಣವಾಗುವುದಲ್ಲದೆ, ಅಜೀರ್ಣ, ಆ್ಯಸಿಡಿಟಿ ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೂ ದಾರಿ ಮಾಡಿಕೊಡಬಹುದು.
Source link
ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!