ಬೆಂಗಳೂರು, ಜುಲೈ 19: ಬೆಂಗಳೂರು (ಬಂಗಾಣರ ಬೆಂಗ) ಮಹಾನಗರದಲ್ಲಿ ವರ್ಷಗಳ ಬಳಿಕ ಹೋರ್ಡಿಂಗ್ಗಳು (ಸಂಗ್ರಹಣೆ) ಮತ್ತೆ. ಸರ್ಕಾರವೇ ಏಳು ವರ್ಷಗಳ ನಿಷೇಧ ಹೋರ್ಡಿಂಗ್ ಬಳಕೆಗೆ ಮತ್ತೆ ಅನುಮತಿ ಅನುಮತಿ ನೀಡಿದೆ. ಆದರೆ, ಈ ಬಾರಿ ಬೇಕಾಬಿಟ್ಟಿಯಾಗಿ ಮತ್ತು ಜಾಹೀರಾತುಗಳ ಅಳವಡಿಕೆ ಇರುವುದಿಲ್ಲ. ಬೇಕಾದ ಸ್ಥಳ, ಬೇಕಾದ ರೀತಿಯಲ್ಲೂ ಹೋರ್ಡಿಂಗ್ಸ್ ಜಾಹೀರಾತು ಹಾಕುವ ಹಾಗಿಲ್ಲ. ಇದಕ್ಕಾಗಿ ಸರ್ಕಾರ ನಿಯಮ ಜಾರಿಗೆ ತಂದಿದೆ. ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿಯಮ ಜಾರಿಗೆ ಮಾಡಲಾಗಿದೆ.
ನಿಯಮವೇನು?
18 ರಿಂದ 24 ಮೀಟರ್ವರೆಗಿನ ರಸ್ತೆಗಳಲ್ಲಿ ಪ್ರತಿ 200 ಮೀಟರ್ ಉದ್ದದವರೆಗೆ ಅಳವಡಿಸಲು ಅವಕಾಶ ನೀಡಲಾಗಿದೆ. 24 ಮೀಟರ್ನಿಂದ 30 ಮೀ.ವರೆಗಿನ 1000 ಚದರ30 ರಿಂದ 60 ಮೀ.ವರೆಗಿನ1100 ಚದರ60 ಮೇಲ್ಪಟ್ಟ ರಸ್ತೆಗಳಲ್ಲಿ 1200 ಚದರ ಅಡಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಮುಖ್ಯರಸ್ತೆಗಳು, ಕಟ್ಟಡಗಳ ಜಾಹೀರಾತು ಪ್ರದರ್ಶನ ಮಾಡಬಹುದು. ಕೆಲ ಸ್ಥಳಗಳಲ್ಲಿ ಮಾತ್ರ ಸರ್ಕಾರ ನಿಷೇಧ ಹೇರಿದೆ.
ಎಲ್ಲೆಲ್ಲಿ ಪ್ರದರ್ಶನ ನಿಷೇಧ?
- ದೇವಾಲಯ, ಮಸೀದಿ, ಗುರುದ್ವಾರ, ಧಾರ್ಮಿಕ
- ಧಾರ್ಮಿಕ ರಸ್ತೆಗಳ ಮಧ್ಯದಿಂದ 50 ಮೀ. ಒಳಗೆ ಮತ್ತು ಧಾರ್ಮಿಕ ಸಂಪರ್ಕ ಕಲ್ಪಿಸುವ ರಸ್ತೆಗಳಿಂದ 100 ಮೀ ನಿಷೇಧ ಹೇರಲಾಗಿದೆ.
- ಮೇಲ್ಸೇತುವೆ, ರೈಲ್ವೆ, ಎಲಿವೇಟೆಡ್
- ಮೊಬೈಲ್ ಟವರ್ ಮತ್ತು ಅಂಚಿನಿಂದ ಐದು ಮೀಟರ್ ಒಳಗೆ
- ಭೂಮಿ ಮೇಲೆ ನಿರ್ಮಿಸಿರುವ ನೀರಿನ ಟ್ಯಾಂಕ್ ಮತ್ತು ಪ್ರಸರಣಾ ಗೋಪುರದಿಂದ 15 ಮೀ.ಒಳಗೆ
- ಬಿಬಿಎಂಪಿ ನಿರ್ಬಂಧ ವಿಧಿಸುವ ಜಾಹಿರಾತು ಹಾಕಲು ನಿಷೇಧ ಹೇರಲಾಗಿದೆ.
ರಾಜ್ಯ2008 ರಿಂದ ಪ್ರದರ್ಶನ ನಿಷೇಧ ಹೇರಿತ್ತು. ಇದೀಗ ಜಾಹೀರಾತು ಮತ್ತೆ ಮಣೆ ಹಾಕಲಾಗಿದೆ. ಸರ್ಕಾರ ಟೆಂಡರ್ ಕರೆಯಲಿದ್ದಾರೆ. ಹೊಸ ಜಾಹೀರಾತು ನೀತಿ ಮಾರ್ಗಸೂಚಿ ಮೇಲೆ ಜಾಹೀರಾತು ಶುಲ್ಕ ನಿಗದಿ ನಿಗದಿ ಮಾಡಲಾಗಿದೆ. ಭಾಗವಹಿಸಲು ಕಡ್ಡಾಯ 5 ಲಕ್ಷ. ಶುಲ್ಕ. ಮುಖ್ಯವಾಗಿ ಪರಿಷರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು, ಅನಧಿಕೃತ ಜಾಹೀರಾತು ಪ್ರದರ್ಶನಕ್ಕೆ ದರದ ಎರಡು ಪಟ್ಟು ದಂಡ ಪಾವತಿಸಬೇಕಾಗುತ್ತದೆ.
ಇದನ್ನೂ
ಅನಧಿಕೃತ ಜಾಹೀರಾತು ತೆರವು ವಲಯ ಆಯುಕ್ತರಿಗೆ ನೀಡಲಾಗಿದೆ. ನಗರದಲ್ಲಿರುವ–ಮಳಿಗೆಗಳು 150 ಚದರಡಿವರೆಗೆ ಉಚಿತವಾಗಿ ಜಾಹೀರಾತು ಅಳವಡಿಗೆ ಅವಕಾಶ ನೀಡಲಾಗಿದೆ.
ಇದನ್ನೂ: ಕೊನೆಗೂ ಮೆಟ್ರೋ ಮಾರ್ಗ ಸಂಚಾರಕ್ಕೆ ಮುಹೂರ್ತ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ
ವಿಧಾನಸೌಧ, ಹೈಕೋರ್ಟ್, ಕುಮಾರಕೃಪ, ರಾಜಭವನ ಜಾಹೀರಾತು ನಿಷೇಧಿಸಲಾಗಿದೆ. ವಿಧಾನಸೌಧ, ಹೈಕೋರ್ಟ್, ಕೃಪಾ ರಸ್ತೆ, ರಾಜಭವನ, ಸ್ಯಾಂಕಿ, ಆಫೀಸ್ ರಸ್ತೆ, ಚಾಲುಕ್ಯ, ಕಾಲೇಜು ರಸ್ತೆ, ಕೆಆರ್, ಕಬ್ಬನ್, ಬಾಗ್ ಆವರಣ, ನೃಪತುಂಗ, ಹಡ್ಸನ್, ಅರಮನೆ ಹಾಗೂ ದೇವಸ್ಥಾನ, ಗುರುದ್ವಾರ, ಚರ್ಚ್, ಮಸೀದಿಗೆ ಹೋಗುವ ರಸ್ತೆ ಸುತ್ತಮುತ್ತಲಿಮ ಪ್ರದೇಶನದಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.
ವರದಿ: ಶಾಂತಮೂರ್ತಿ, ಟವಿ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ