ಹೆಚ್ಚಿನ ಜೀವನಾಂಶ ಬರಲಿ ಎನ್ನುವ ಕಾರಣಕ್ಕೆ ಪತಿಯ ಆದಾಯ ಹೆಚ್ಚಿದೆ ಎಂದು ಪತ್ನಿ ಹೇಳೋದು ಸಾಮಾನ್ಯ ಎಂದ ಕೋರ್ಟ್‌ | Allahabad Hc Wife Inflating Husband Income Maintenance Perjury Ruling San

ಪತ್ನಿಯು ಸೆಕ್ಷನ್ 125 CrPC ಅಡಿಯಲ್ಲಿ ಜೀವನಾಂಶ ಕೇಳುವಾಗ ಪತಿಯ ಆದಾಯದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾಳೆ. ಪತ್ನಿಯು ಒಂದು ಕಡೆ ಪತಿಯ ಆದಾಯ ₹80,000 ಎಂದು ಹೇಳಿದರೆ, ಮತ್ತೊಂದು ಕಡೆ ₹1,25,000 ಎಂದು ಹೇಳಿದ್ದಾಳೆ. ಆದರೆ, ಪತಿಯ ಪ್ರಕಾರ ಆತನ ನಿಜವಾದ ಮಾಸಿಕ ಆದಾಯ ಕೇವಲ ₹11,000 ಮಾತ್ರ. ಹೀಗೆ ಸುಳ್ಳು ಮಾಹಿತಿ ನೀಡಿದ ಪತ್ನಿಯ ವಿರುದ್ಧ BNS ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಪತಿಯ ಬೇಡಿಕೆಯಾಗಿತ್ತು.

Source link

Leave a Reply

Your email address will not be published. Required fields are marked *