Video: ತಂದೆ ಮೇಲಿನ ದ್ವೇಷಕ್ಕೆ ಪುಟ್ಟ ಮಗನನ್ನು ದರದರನೆ ಎಳೆದು ತಲೆಕೆಳಗಾಗಿಸಿ ನೆಲಕ್ಕೆ ಬಡಿದ ವ್ಯಕ್ತಿ

Video: ತಂದೆ ಮೇಲಿನ ದ್ವೇಷಕ್ಕೆ ಪುಟ್ಟ ಮಗನನ್ನು ದರದರನೆ ಎಳೆದು ತಲೆಕೆಳಗಾಗಿಸಿ ನೆಲಕ್ಕೆ ಬಡಿದ ವ್ಯಕ್ತಿ


ವಿಡಿಯೋ: ತಂದೆಯ ಮೇಲಿನ ದ್ವೇಷಕ್ಕೆ ಪುಟ್ಟ ಮಗನನ್ನು ದರದರನೆ ಎಳೆದು ತಲೆಕೆಳಗಾಗಿಸಿ ನೆಲಕ್ಕೆ ಬಡಿದ ವ್ಯಕ್ತಿ

ವಸಾಯಿ ಮಾರ್ಚ್ 31: ವ್ಯಕ್ತಿಯೊಬ್ಬ ತನ್ನ ಆಟೋದ ಮೇಲೆ ಕುಳಿತಿದ್ದ ಬೇರೆ ಮಕ್ಕಳನ್ನು ಓಡಿಸಿ ಘಟನೆ ಬಾಲಕನನ್ನು ದರನೆ ಎಳೆದ ತಲೆಕೆಳಗಾಗಿ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದಿರುವ ಸೇನಾಕಾರಿ ಮಹಾರಾಷ್ಟ್ರದಲ್ಲಿ ನಡೆದಿದೆ. ನಾಲ್ಕು ವರ್ಷದ ವಿಘ್ನೇಶ್ ಎಂಬ ಬಾಲಕನನ್ನು ಓರ್ವ ವ್ಯಕ್ತಿ ನಿರ್ದಯವಾಗಿ ಥಳಿಸಿದ್ದು, ವಸಾಯಿ-ವಿರಾರ್ತ ಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವೈದ್ಯರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮತ್ತು ಮಗುವಿನ ತಂದೆಯ ನಡುವಿನ ಸಣ್ಣ ಜಗಳ ನಡೆದಿತ್ತು. ಕೋಪದ ಭರದಲ್ಲಿ, ಸಂದೀಪ್ ಪವಾರ್ ಎಂದು ಗುರುತಿಸಲಾದ ಆರೋಪಿ ಅಮಾಯಕ ಮಗುವಿನ ಮೇಲೆ ತನ್ನ ಕೋಪವನ್ನು ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *