ನಟನಾಗದಿದ್ರೆ ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಿದ್ರಾ? ಶಾಕಿಂಗ್ ವಿಷ್ಯ ತೆರೆದಿಟ್ಟ ಅಣ್ಣ ಚಿರಂಜೀವಿ | Chiranjeevi About Brother Pawan Kalyans Gun Love And Worried About Naxal Suc

ಇವೆಲ್ಲವುಗಳ ನಡುವೆ ಅವರ ಕುರಿತು ಸಕತ್​ ಇಂಟರೆಸ್ಟಿಂಗ್​ ಹಳೆಯ ವಿಡಿಯೋ ಒಂದು ಪುನಃ ವೈರಲ್​ ಆಗುತ್ತದೆ. ಗೋಕುಲಂಲೋ ಸೀತಾ, ಸುಸ್ವಾಗತಮ್, ತಮ್ಮುಡು, ಬದ್ರಿ, ಖುಶಿ, ಜಲ್ಸಾ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್, ಕ್ಯಾಮೆರಾಮೆನ್ ಗಂಗತೋ ರಾಂಬಾಬು ಇತ್ಯಾದಿ ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ .ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದ ಈ ನಟ, ನಟನೆಗೆ ಬರದಿದ್ದರೆ ನಕ್ಸಲ್​ ಆಗಿಬಿಡ್ತಿದ್ರಾ ಎನ್ನುವ ಪ್ರಶ್ನೆ ಕಾಡಿದೆ. ಅದಕ್ಕೆ ಕಾರಣ, ಅವರ ಅಣ್ಣ , ನಟ ಚಿರಂಜೀವಿಯವರೇ (Chiranjeevi) ಇದನ್ನು ಹೇಳಿದ್ದು. ಹಳೆಯ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

Source link

Leave a Reply

Your email address will not be published. Required fields are marked *