Skip to content
April 1, 2026
  • ಕನ್ನಡ ಗೊತ್ತಿಲ್ಲದ ಜನರೊಂದಿಗೆ ಸೂಪರ್ ಟೆಕ್ನಿಕ್ ಬಳಸಿ ವ್ಯಾಪಾರ: ಅಜ್ಜಿ ಜಾಣ್ಮೆಗೆ 20 ಲಕ್ಷ ವ್ಯೂವ್ | Koppal Ajji Video Viral Doing Vegetable Business With People Who Don T Know Kannada Using Super Technique Mrq
  • Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್
  • ಸಿದ್ದಗಂಗಾ ಮಠದ ವೇದಿಕೆಯಲ್ಲಿ ಪ್ರೊಟೊಕಾಲ್ ಗೊಂದಲ, ಸಿದ್ದಲಿಂಗ ಶ್ರೀಗಳಿಗೆ ಕೊನೆಯ ಸೀಟು! ಆಗಿದ್ದೇನು? | President Murmu Visit To Siddaganga Math Protocol Confusion Leads To Siddalinga Swamiji Seated In The Last Row
  • Bank recruitment 2026: ಈ ಬ್ಯಾಂಕ್‌ನಲ್ಲಿ ಬರೋಬ್ಬರಿ 1,000 ಹುದ್ದೆಗಳಿಗೆ ನೇಮಕಾತಿ; ಪದವೀಧರರಿಗೆ ಸುವರ್ಣ ಅವಕಾಶ!

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಕನ್ನಡ ಗೊತ್ತಿಲ್ಲದ ಜನರೊಂದಿಗೆ ಸೂಪರ್ ಟೆಕ್ನಿಕ್ ಬಳಸಿ ವ್ಯಾಪಾರ: ಅಜ್ಜಿ ಜಾಣ್ಮೆಗೆ 20 ಲಕ್ಷ ವ್ಯೂವ್ | Koppal Ajji Video Viral Doing Vegetable Business With People Who Don T Know Kannada Using Super Technique Mrq

    ಕನ್ನಡ ಗೊತ್ತಿಲ್ಲದ ಜನರೊಂದಿಗೆ ಸೂಪರ್ ಟೆಕ್ನಿಕ್ ಬಳಸಿ ವ್ಯಾಪಾರ: ಅಜ್ಜಿ ಜಾಣ್ಮೆಗೆ 20 ಲಕ್ಷ ವ್ಯೂವ್ | Koppal Ajji Video Viral Doing Vegetable Business With People Who Don T Know Kannada Using Super Technique Mrq

    6 minutes ago
  • Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

    Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

    7 minutes ago
  • ಸಿದ್ದಗಂಗಾ ಮಠದ ವೇದಿಕೆಯಲ್ಲಿ ಪ್ರೊಟೊಕಾಲ್ ಗೊಂದಲ, ಸಿದ್ದಲಿಂಗ ಶ್ರೀಗಳಿಗೆ ಕೊನೆಯ ಸೀಟು! ಆಗಿದ್ದೇನು? | President Murmu Visit To Siddaganga Math Protocol Confusion Leads To Siddalinga Swamiji Seated In The Last Row

    ಸಿದ್ದಗಂಗಾ ಮಠದ ವೇದಿಕೆಯಲ್ಲಿ ಪ್ರೊಟೊಕಾಲ್ ಗೊಂದಲ, ಸಿದ್ದಲಿಂಗ ಶ್ರೀಗಳಿಗೆ ಕೊನೆಯ ಸೀಟು! ಆಗಿದ್ದೇನು? | President Murmu Visit To Siddaganga Math Protocol Confusion Leads To Siddalinga Swamiji Seated In The Last Row

    11 minutes ago
  • Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

    Bank recruitment 2026: ಈ ಬ್ಯಾಂಕ್‌ನಲ್ಲಿ ಬರೋಬ್ಬರಿ 1,000 ಹುದ್ದೆಗಳಿಗೆ ನೇಮಕಾತಿ; ಪದವೀಧರರಿಗೆ ಸುವರ್ಣ ಅವಕಾಶ!

    17 minutes ago
  • Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

    ಅನುಷ್ಕಾ ಜೊತೆ ಪ್ರಭಾಸ್ ಇನ್ನೂ ಎಷ್ಟು ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದಾರೆ ನೋಡಿ

    19 minutes ago
  • ಖರ್ಚಿಲ್ಲದೆ ಬೆಂಡೆ ಗಿಡ ಚೆನ್ನಾಗಿ ಬರಬೇಕಾದರೆ ಹೀಗೆ ನೆಡಬೇಕು | Kitchen Gardening The Easiest Way To Grow Okra In Pots

    ಖರ್ಚಿಲ್ಲದೆ ಬೆಂಡೆ ಗಿಡ ಚೆನ್ನಾಗಿ ಬರಬೇಕಾದರೆ ಹೀಗೆ ನೆಡಬೇಕು | Kitchen Gardening The Easiest Way To Grow Okra In Pots

    22 minutes ago
  • Home
  • ಈಗ ಕನ್ನಡ
  • ಯುದ್ಧ ಭೂಮಿಯಲ್ಲಿ ಕಾಂಡೋಮ್; ಎಲ್ಲೇ ವಾರ್ ಶುರುವಾದ್ರೂ ಹೆಚ್ಚಾಗೋದ್ಯಾಕೆ ಬೇಡಿಕೆ? | Surprising Military Use Here S The Real Reason Why Demand For Condoms Increases During War Mrq
  • ಈಗ ಕನ್ನಡ

ಯುದ್ಧ ಭೂಮಿಯಲ್ಲಿ ಕಾಂಡೋಮ್; ಎಲ್ಲೇ ವಾರ್ ಶುರುವಾದ್ರೂ ಹೆಚ್ಚಾಗೋದ್ಯಾಕೆ ಬೇಡಿಕೆ? | Surprising Military Use Here S The Real Reason Why Demand For Condoms Increases During War Mrq

anil3 hours ago01 mins
ಯುದ್ಧ ಭೂಮಿಯಲ್ಲಿ ಕಾಂಡೋಮ್; ಎಲ್ಲೇ ವಾರ್ ಶುರುವಾದ್ರೂ ಹೆಚ್ಚಾಗೋದ್ಯಾಕೆ ಬೇಡಿಕೆ? | Surprising Military Use Here S The Real Reason Why Demand For Condoms Increases During War Mrq

ಪ್ರಪಂಚದಲ್ಲಿ ಎಲ್ಲಿಯೇ ಯುದ್ಧ ಶುರುವಾದರೂ ಶಸ್ತ್ರಾಸ್ತ್ರ, ಆಹಾರ, ಔಷಧಿಗಳ ಜೊತೆಗೆ ಕೆಲವು ಸಾಮಾನ್ಯ ವಸ್ತುಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಈ ಪಟ್ಟಿಯಲ್ಲಿ ಕಾಂಡೋಮ್‌ಗಳೂ ಇವೆ. ಅಂದಹಾಗೆ, ಯುದ್ಧದ ಸಮಯದಲ್ಲಿ ಇವುಗಳಿಗೆ ಯಾಕೆ ಬೇಡಿಕೆ ಹೆಚ್ಚಾಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.

1 Min read

Published : Apr 01 2026, 10:42 AM IST

15

ಯುದ್ಧ ಸಮಯದಲ್ಲಿ ಡಿಮಾಂಡ್!

Image Credit : AI meta

ಯುದ್ಧ ಸಮಯದಲ್ಲಿ ಡಿಮಾಂಡ್!

ಯುದ್ಧದ ಸಮಯದಲ್ಲಿ ಸಪ್ಲೈ ಚೈನ್‌ಗಳು ಬದಲಾಗುತ್ತವೆ. ಸೈನಿಕರಿಗೆ ಬೇಕಾದ ವಸ್ತುಗಳನ್ನು ವೇಗವಾಗಿ ತಲುಪಿಸಬೇಕಾಗುತ್ತದೆ. ಕಾಂಡೋಮ್‌ಗಳು ಹಗುರವಾಗಿರುವುದು, ನೀರು ತಡೆಯುವುದು ಮತ್ತು ಸುಲಭವಾಗಿ ಸಾಗಿಸಬಹುದಾದ ಕಾರಣ ಇವುಗಳ ಅವಶ್ಯಕತೆ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಯುದ್ಧದ ಸಮಯದಲ್ಲಿ ಇವುಗಳ ಬೇಡಿಕೆ ಸಹಜವಾಗಿಯೇ ಹೆಚ್ಚಿರುತ್ತದೆ.

25

ಬಂದೂಕಿನ ನಳಿಕೆಯ ತುದಿಗೆ ಕಾಂಡೋಮ್

Image Credit : our own

ಬಂದೂಕಿನ ನಳಿಕೆಯ ತುದಿಗೆ ಕಾಂಡೋಮ್

ಯುದ್ಧಭೂಮಿಯಲ್ಲಿ ಧೂಳು, ಮರಳು ಮತ್ತು ನೀರಿನಿಂದ ಬಂದೂಕುಗಳು ಹಾಳಾಗುವ ಅಪಾಯವಿರುತ್ತದೆ. ಈ ಸಮಸ್ಯೆಯನ್ನು ತಡೆಯಲು ಸೈನಿಕರು ಬಂದೂಕಿನ ನಳಿಕೆಯ ತುದಿಗೆ ಕಾಂಡೋಮ್ ಅನ್ನು ಮುಚ್ಚುತ್ತಾರೆ. ಇದು ಬಂದೂಕಿನೊಳಗೆ ಮಣ್ಣು ಅಥವಾ ನೀರು ಹೋಗದಂತೆ ತಡೆಯುತ್ತದೆ. ಕಾಂಡೋಮ್ ತುಂಬಾ ತೆಳುವಾಗಿರುವುದರಿಂದ ಗುಂಡು ಹಾರಿಸಲು ಯಾವುದೇ ಅಡ್ಡಿಯಾಗುವುದಿಲ್ಲ.

35

ವಾಟರ್‌ಪ್ರೂಫ್ ಕವರ್ ನಂತೆ ಬಳಕೆ

Image Credit : X

ವಾಟರ್‌ಪ್ರೂಫ್ ಕವರ್ ನಂತೆ ಬಳಕೆ

ಯುದ್ಧದ ಸಮಯದಲ್ಲಿ ಮ್ಯಾಪ್‌ಗಳು, ಬ್ಯಾಟರಿಗಳು, ಬೆಂಕಿಪೊಟ್ಟಣ ಮತ್ತು ಸಂವಹನ ಸಾಧನಗಳು ಬಹಳ ಮುಖ್ಯ. ಇವು ಒದ್ದೆಯಾದರೆ ಕೆಲಸ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಕಾಂಡೋಮ್‌ಗಳು ತಾತ್ಕಾಲಿಕ ಜಲನಿರೋಧಕ ಕವರ್‌ನಂತೆ (ವಾಟರ್‌ಪ್ರೂಫ್ ಕವರ್) ಬಳಕೆಯಾಗುತ್ತವೆ. ಮಳೆ, ತೇವಾಂಶ ಅಥವಾ ನೀರಿನಲ್ಲಿ ಬಿದ್ದಾಗಲೂ ಇವು ವಸ್ತುಗಳನ್ನು ಸುರಕ್ಷಿತವಾಗಿಡುತ್ತವೆ.

45

ಈ ಹಿಂದೆಯೂ ಬಳಕೆ

Image Credit : X

ಈ ಹಿಂದೆಯೂ ಬಳಕೆ

ಕಾಂಡೋಮ್‌ಗಳ ಬಳಕೆ ಕೇವಲ ಭೂಮಿಯಲ್ಲಿ ಮಾತ್ರವಲ್ಲ, ಸಮುದ್ರ ಯುದ್ಧಗಳಲ್ಲೂ ಇದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಸಮುದ್ರದಲ್ಲಿ ಸ್ಫೋಟಕಗಳನ್ನು (ಲಿಂಪೆಟ್ ಮೈನ್‌ಗಳು) ನೀರಿನಿಂದ ರಕ್ಷಿಸಲು ಕಾಂಡೋಮ್‌ಗಳನ್ನು ಬಳಸಲಾಗಿತ್ತು ಎಂಬ ಮಾಹಿತಿ ಇದೆ. ಇವು ವಾಟರ್‌ಪ್ರೂಫ್ ಕವರ್‌ನಂತೆ ಕೆಲಸ ಮಾಡಿ, ಸ್ಫೋಟಕ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಿದವು.

ಇದನ್ನೂ ಓದಿ: ಬಯಲಾಯ್ತು ಕಾಂಡೋಮ್​ ಗುಟ್ಟು! ಘಮಘಮಕ್ಕೆ ಬೆಂಗಳೂರು, ನವರಾತ್ರಿಯಲ್ಲಿ ಗುಜರಾತ್ ಟಾಪ್​ 1

55

ಯುದ್ದಭೂಮಿಯಲ್ಲಿ ಕಾಂಡೋಮ್

Image Credit : X

ಯುದ್ದಭೂಮಿಯಲ್ಲಿ ಕಾಂಡೋಮ್

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಆಫೀಸ್ ಸಮಯ​​ ಆರಂಭವಾದರೂ ಬಾರದ ಅಧಿಕಾರಿಗಳು: ಕೊಪ್ಪಳದ RTO ಕಚೇರಿ ಫುಲ್​​ ಖಾಲಿ ಖಾಲಿ
Next: ಪತಿ ವಿಜಯ್ ತೊಡೆಯಮೇಲೆ ಕುಳಿತು ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

Leave a Reply Cancel reply

Your email address will not be published. Required fields are marked *

Related News

ಕನ್ನಡ ಗೊತ್ತಿಲ್ಲದ ಜನರೊಂದಿಗೆ ಸೂಪರ್ ಟೆಕ್ನಿಕ್ ಬಳಸಿ ವ್ಯಾಪಾರ: ಅಜ್ಜಿ ಜಾಣ್ಮೆಗೆ 20 ಲಕ್ಷ ವ್ಯೂವ್ | Koppal Ajji Video Viral Doing Vegetable Business With People Who Don T Know Kannada Using Super Technique Mrq

ಕನ್ನಡ ಗೊತ್ತಿಲ್ಲದ ಜನರೊಂದಿಗೆ ಸೂಪರ್ ಟೆಕ್ನಿಕ್ ಬಳಸಿ ವ್ಯಾಪಾರ: ಅಜ್ಜಿ ಜಾಣ್ಮೆಗೆ 20 ಲಕ್ಷ ವ್ಯೂವ್ | Koppal Ajji Video Viral Doing Vegetable Business With People Who Don T Know Kannada Using Super Technique Mrq

anil6 minutes ago 0
Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

anil7 minutes ago 0
ಸಿದ್ದಗಂಗಾ ಮಠದ ವೇದಿಕೆಯಲ್ಲಿ ಪ್ರೊಟೊಕಾಲ್ ಗೊಂದಲ, ಸಿದ್ದಲಿಂಗ ಶ್ರೀಗಳಿಗೆ ಕೊನೆಯ ಸೀಟು! ಆಗಿದ್ದೇನು? | President Murmu Visit To Siddaganga Math Protocol Confusion Leads To Siddalinga Swamiji Seated In The Last Row

ಸಿದ್ದಗಂಗಾ ಮಠದ ವೇದಿಕೆಯಲ್ಲಿ ಪ್ರೊಟೊಕಾಲ್ ಗೊಂದಲ, ಸಿದ್ದಲಿಂಗ ಶ್ರೀಗಳಿಗೆ ಕೊನೆಯ ಸೀಟು! ಆಗಿದ್ದೇನು? | President Murmu Visit To Siddaganga Math Protocol Confusion Leads To Siddalinga Swamiji Seated In The Last Row

anil11 minutes ago 0
Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

Bank recruitment 2026: ಈ ಬ್ಯಾಂಕ್‌ನಲ್ಲಿ ಬರೋಬ್ಬರಿ 1,000 ಹುದ್ದೆಗಳಿಗೆ ನೇಮಕಾತಿ; ಪದವೀಧರರಿಗೆ ಸುವರ್ಣ ಅವಕಾಶ!

anil17 minutes ago 0
all rights reserved kannadaprajavani.in@2025 Powered By BlazeThemes.