Headlines

Nanda Gokula Serial: 219 ಎಪಿಸೋಡ್‌ಗೆ ಧಾರಾವಾಹಿಯಿಂದ ಹೊರಬಿದ್ದ ನಂದಗೋಕುಲ ಸೀರಿಯಲ್‌ ನಟ; ಯಾರದು?

Nanda Gokula Serial: 219 ಎಪಿಸೋಡ್‌ಗೆ ಧಾರಾವಾಹಿಯಿಂದ ಹೊರಬಿದ್ದ ನಂದಗೋಕುಲ ಸೀರಿಯಲ್‌ ನಟ; ಯಾರದು?

Nanda Gokula Serial: 219 ಎಪಿಸೋಡ್‌ಗೆ ಧಾರಾವಾಹಿಯಿಂದ ಹೊರಬಿದ್ದ ನಂದಗೋಕುಲ ಸೀರಿಯಲ್‌ ನಟ; ಯಾರದು?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪಾತ್ರದಲ್ಲಿ ನಟಿಸುತ್ತಿದ್ದ ವಿಜಯ್‌ ಚಂದ್ರ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಇದಕ್ಕೆ ಕಾರಣ ಏನು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್‌ ಹಾಗೂ ಗಿರಿಜಾ ದಂಪತಿಗೆ ಮೂವರು ಮಕ್ಕಳು. ಇವರಲ್ಲಿ ಮಾಧವ ಹಿರಿಯ ಮಗ. ಆತ ತುಂಬ ಸೈಲೆಂಟ್.‌

ಮಾಧವ ಪಾತ್ರಧಾರಿ ವಿಜಯ್‌ ಚಂದ್ರ ಅವರು ಸೀರಿಯಲ್‌ ಬಿಟ್ಟಿರೋದು ಸತ್ಯ ಎನ್ನಲಾಗಿದೆ. ಈ ಬಗ್ಗೆ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ಡಿಲಿಟ್‌ ಮಾಡಿದ್ದರು.

ವಿಜಯ್‌ ಚಂದ್ರ ಅವರು ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೆಲವರು ಸಿನಿಮಾ ಮಾಡುವ ಉದ್ದೇಶದಿಂದ ಕೂಡ ಹೀಗೆ ಮಾಡೋದುಂಟು. ಅಥವಾ ವೈಯಕ್ತಿಕ ಕಾರಣ ಕೂಡ ಇರಬಹುದು.

Source link

Leave a Reply

Your email address will not be published. Required fields are marked *