Headlines

ಶುಕ್ರ ಮಹಾದಶಾದಲ್ಲಿ ಹೊಳೆಯಲಿದೆ ಅದೃಷ್ಟ; 20 ವರ್ಷ ಸಂಪತ್ತು, ಸಮೃದ್ಧಿಗೆ ಕೊರತೆಯೇ ಇಲ್ಲ | Kannada Astrology Shukra Mahadasha Effects For 20 Years Zodiac Signs Get Money Good Luck Love Respect In Society Mrq

ಜಾತಕದಲ್ಲಿ ಬಲವಾದ ಶುಕ್ರನಿದ್ರೆ ಇದನ್ನು ಮಹಾದಶಾ ಎಂದು ಕರೆಯಲಾಗುತ್ತದೆ. ಶುಕ್ರ ಮಹದಶಾ ಸುಮಾರು 20 ವರ್ಷಗಳ ಕಾಲವಿರುತ್ತದೆ. ಒಂದು ವೇಳೆ ಜಾತಕದಲ್ಲಿ ಶುಕ್ರ ಉತ್ತಮ ಸ್ಥಾನದಲ್ಲಿದ್ರೆ ಆತನ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಇದಿರಿಂದ ಜೀವನದಲ್ಲಿ ಹಣಕಾಸಿಕ ಕೊರತೆ, ಕುಟುಂಬದಲ್ಲಿ ಕಲಹ, ವೈವಾಹಿಕ ಜೀವನದಲ್ಲಿ ಬಿರುಕು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 

ಹಾಗೆಯೇ ವ್ಯಕ್ತಿಯ ಜೀವನದಲ್ಲಿ ಬಡತನ ತಾಂಡವ ಶುರುವಾಗಿ, ಎಲ್ಲಾ ವೈಭೋಗವನ್ನು ಕಳೆದುಕೊಳ್ಳುತ್ತಾನೆ. ಓರ್ವ ವ್ಯಕ್ತಿಯ ಜೀವನದಲ್ಲಿ ಶುಕ್ರ ಮಹದಶಾ ಶುರುವಾದ್ರೆ ಯಾವೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದನ್ನು ನೋಡೋಣ ಬನ್ನಿ

Source link

Leave a Reply

Your email address will not be published. Required fields are marked *