Headlines

Video: ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದ ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ

Video: ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದ ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ


ವಿಡಿಯೋ: ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದ ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ

ಉನಾ, ಏಪ್ರಿಲ್ 1: ಬೇಟೆಗಾಗಿ ಹೊಂಚು ಹಾಕಿ ಹುಡುಕುತ್ತಿದ್ದ ಎರಡು ಸಿಂಹಗಳ ಬಾಯಿಗೆ ಸಿಗದೆ ಧೈರ್ಯವಾಗಿ ಎದುರಿಸಿದ ಬಸವ ಎಲ್ಲರ ಮೆಚ್ಚಿಗೆ ಪಾತ್ರನಾಗಿದ್ದಾನೆ. ಗಿರ್ ಸೋಮನಾಥ್ ಜಿಲ್ಲೆಯಿಂದ ಸಹಾಯಕಿ ಮತ್ತು ರೋಮಾಂಚಕ ವಿಡಿಯೋವೊಂದು ಹೊರಬಿದ್ದಿದೆ.ಉನಾ ತಾಲೂಕಿನ ಪಟಾಪುರ ಗ್ರಾಮದಲ್ಲಿ ನಡೆದ ಘಟನೆ ಜಾನುವಾರುಗಳ ನಿರಂತರ ಬದುಕಿನ ಹೋರಾಟಕ್ಕೆ ಜೀವಂತ ಉದಾಹರಣೆಯಾಗಿದೆ. ಎರಡೂ ದಿಕ್ಕಿನಿಂದ ಸಿಂಹಗಳು ಬಂದೇ ಬಿಟ್ಟಿದ್ದವು, ಆದರೆ ಧೈರ್ಯಗುಂದದೆ ಆ ಎತ್ತು ಸಿಂಹಗಳನ್ನು ಎದುರಿಸಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *