Headlines

ಇರಾನ್ ವಿರುದ್ಧ ಯುದ್ಧದಲ್ಲಿ ಟ್ರಂಪ್​ಗೆ ಕೈ ಕೊಟ್ಟ ಆಪ್ತ ದೇಶಗಳು: ಅಮೆರಿಕಾಗೆ ಬಿಗ್ ಶಾಕ್

ಇರಾನ್ ವಿರುದ್ಧ ಯುದ್ಧದಲ್ಲಿ ಟ್ರಂಪ್​ಗೆ ಕೈ ಕೊಟ್ಟ ಆಪ್ತ ದೇಶಗಳು: ಅಮೆರಿಕಾಗೆ ಬಿಗ್ ಶಾಕ್



<p>ಅಮೆರಿಕದ ಯುದ್ಧ ಸಿದ್ಧತೆಗೆ ಮಿತ್ರರಾಷ್ಟ್ರಗಳಿಂದಲೇ ಅಡ್ಡಿಯಾಗಿದ್ದು, ಇಟಲಿ, ಸ್ಪೇನ್ ಮತ್ತು ಯುಕೆ ದೇಶಗಳು ಸೇನಾ ನೆರವಿನ ಮನವಿಯನ್ನು ತಿರಸ್ಕರಿಸಿವೆ. ಇದರಿಂದ ಕೆರಳಿರುವ ಅಧ್ಯಕ್ಷ ಟ್ರಂಪ್, ನ್ಯಾಟೋ ರಾಷ್ಟ್ರಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.&nbsp;</p>



Source link

Leave a Reply

Your email address will not be published. Required fields are marked *