2026ರಲ್ಲಿ ಪ್ರತಿ ದಿನಕ್ಕೆ 936 ಮಂದಿಯಂತೆ ಐಟಿಯಲ್ಲಿ ಲೇಆಫ್‌, ಕೆಲಸ ಕಳೆದುಕೊಂಡ 85,156 ಟೆಕ್ಕಿಗಳು | It Layoffs 2026 Tech Companies Job Cuts Amazon Oracle Tcs Kannada News San

2026ರ ವರ್ಷದ ಇಲ್ಲಿಯವರೆಗೆ ಒಟ್ಟು 208 ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದು, ದಿನವೊಂದಕ್ಕೆ ಸರಾಸರಿ 936 ಟೆಕ್ಕಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಒಟ್ಟು 783 ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದವು, ಇದರಿಂದ 2,45,953 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಯಾವೆಲ್ಲಾ ಕಂಪನಿಗಳು ಎಷ್ಟು ಪ್ರಮಾಣದ ಟೆಕ್ಕಿಗಳನ್ನು ಲೇಆಫ್‌ ಮಾಡಿದ್ದಾರೆ ಅನ್ನೋ ವಿವರ ಇಲ್ಲಿದೆ.

Source link

Leave a Reply

Your email address will not be published. Required fields are marked *