ಮೀನು ಸ್ಮೆಲ್ ಇದ್ರೆ ಈ ಟ್ರಿಕ್ಸ್ ಬಳಸಿ.. ವಾಸನೆ ಇರಲ್ಲ, ರುಚಿ ಹೆಚ್ಚು | Secret Tips To Get Rid Of Raw Fish Smell For A Delicious Curry

ಮೀನು ಸ್ಮೆಲ್ ಇದ್ರೆ ಈ ಟ್ರಿಕ್ಸ್ ಬಳಸಿ.. ವಾಸನೆ ಇರಲ್ಲ, ರುಚಿ ಹೆಚ್ಚು | Secret Tips To Get Rid Of Raw Fish Smell For A Delicious Curry

ಮೀನಿನ ಸಾರು ಅಥವಾ ಪುಳಿ ಮಾಡುವಾಗ ಸ್ವಲ್ಪ ಹೆಚ್ಚಿನ ಪ್ರಮಾಣದ ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಚಿಟಿಕೆ ಅರಿಶಿನ ಸೇರಿಸಿ. ಇದು ವಾಸನೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ, ಸಾರಿನ ರುಚಿಯನ್ನು ದುಪ್ಪಟ್ಟು ಮಾಡುತ್ತದೆ.

Source link

Leave a Reply

Your email address will not be published. Required fields are marked *