
ಸ್ಟೋನ್ ಇರುವ ಗೆಜ್ಜೆಗಳು ಹೆಚ್ಚು ಜನಪ್ರಿಯವಾಗಿವೆ. ಬೆಳ್ಳಿಯ ಕಾಲ್ಗೆಜ್ಜೆಯಲ್ಲಿ ಬಣ್ಣಬಣ್ಣದ ಕಲ್ಲುಗಳನ್ನು ಅಳವಡಿಸಿರುವ ಕೆಲವು ಅದ್ಭುತ ಡಿಸೈನ್‌ಗಳನ್ನು ನಾವಿಲ್ಲಿ ತಂದಿದ್ದೇವೆ. ಈ ಮಲ್ಟಿಕಲರ್ ಸ್ಟೋನ್ ಗೆಜ್ಜೆಗಳು ನಿಮ್ಮ ಪಾದಗಳ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ.
Source link
Stone Anklets: ಕಾಲುಗಳ ಅಂದ ಹೆಚ್ಚಿಸುತ್ತೆ ಈ ಕಲರ್‌ಫುಲ್ ಸ್ಟೋನ್ ಗೆಜ್ಜೆ! ಇಲ್ಲಿವೆ ನೋಡಿ ಫ್ಯಾನ್ಸಿ ಡಿಸೈನ್ಸ್