ಬೆಂಗಳೂರು, ಜುಲೈ 19: ಬಿಕ್ಲು ಶಿವ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ಕೆಆರ್ ಪುರಂ ಶಾಸಕ ಭೈರತಿ ಬಸವರಾಜ ಇಂದು ಭಾರತಿ ನಗರ ಠಾಣೆಗೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯ ಎದುರು ವಿಚಾರಣೆ. ಹೊರಗೆ ಬಂದ ಬಳಿಕ ಮಾಧ್ಯಮದವವರಿಗೆ ಪೊಲೀಸ್ ಕೇಳಿದ ಪ್ರಶ್ನೆಗಳ ವಿವರ. ಅದನ್ನೆಲ್ಲ, ಬುಧವಾರ ಅಂದರೆ ಜುಲೈ 23 ರಂದು ಮತ್ತೇ ವಿಚಾರಣೆ, ಹಾಜರಾಗಬೇಕೆಂದು ಹೇಳಿದರು ಎಂದಷ್ಟೇ. ಪತ್ರಕರ್ತರೊಬ್ಬರು ಜಗ ಎಷ್ಟ ಪರಿಚಯ ಅಂತ ಕೇಳಿದಾಗ, ಯಾವ ಜಗನೂ ಪರಿಚಯವಿಲ್ಲ ಬಸವರಾಜ.
ಓದಿ ಓದಿ: ಶಿವಪ್ರಕಾಶ್ ಯಾರು ಅನ್ನೋದೇ, ದೂರು ಕೊಟ್ಟ ಮಾತ್ರಕ್ಕೆ ಎಫ್ಐಅರ್? ಭೈರತಿ
ವಿಡಿಯೋ ಕ್ಲಿಕ್