ಬೆಂಗಳೂರಲ್ಲಿ ಉತ್ತರ ಪ್ರದೇಶ ಬೊಲೇರೋದಲ್ಲಿ ಬಂದು ಮಕ್ಕಳ ಕಳ್ಳತನ: ಈ ಬಗ್ಗೆ ಪೊಲೀಸರಿಗಿಲ್ಲ ಮಾಹಿತಿ, ಭಯ ಬೇಡ! | Bengaluru Banashankari Layout Suspicious White Bolero Viral Video Police Investigation Sat

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಉತ್ತರ ಪ್ರದೇಶದ (UP) ನಂಬರ್ ಪ್ಲೇಟ್ ಹೊಂದಿರುವ ಬಿಳಿ ಬಣ್ಣದ ಬೊಲೆರೋ ವಾಹನವೊಂದು ಬನಶಂಕರಿ ರಸ್ತೆಯಲ್ಲಿ ಸಂಚರಿಸುವುದು ಕಂಡುಬಂದಿದೆ. ಶಾಲಾ ಬಾಲಕಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಈ ವಾಹನವು ಮನೆಯೊಂದರ ಗೇಟ್ ಬಳಿ ನಿಂತು, ಬಾಲಕಿಯನ್ನು ನೋಡಿ ವಾಹನವನ್ನು ರಿವರ್ಸ್ ತೆಗೆದುಕೊಂಡು ಹೋಗಿದೆ. 

ವಾಹನದಲ್ಲಿದ್ದ ವ್ಯಕ್ತಿಗಳು ಬಾಲಕಿಯ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆಗ ಕಾರಿನಲ್ಲಿದ್ದವರು ಖಾವಿ ಬಟ್ಟೆಗಳನ್ನು ಧರಿಸಿದ್ದು, ಬಾಲಕಿಯನ್ನು ಬಾ ಇಲ್ಲಿ ಆಶಿರ್ವಾದ ಮಾಡ್ತೇವೆ ಎಂದು ಕರೆದಿದ್ದಾರೆ ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗುತ್ತಿದೆ.

Source link

Leave a Reply

Your email address will not be published. Required fields are marked *