‘ಜೋಡಿ ನಂ. 1’ ವೇದಿಕೆ ಮೇಲೂ ವ್ಲಾಗ್ ಮಾಡಿದ ಧನರಾಜ್-ಪ್ರಜ್ಞಾ ದಂಪತಿ

‘ಜೋಡಿ ನಂ. 1’ ವೇದಿಕೆ ಮೇಲೂ ವ್ಲಾಗ್ ಮಾಡಿದ ಧನರಾಜ್-ಪ್ರಜ್ಞಾ ದಂಪತಿ


'ಜೋಡಿ ನಂ. 1' ವೇದಿಕೆ ಮೇಲೂ ವ್ಲಾಗ್ ಮಾಡಿದ ಧನರಾಜ್-ಪ್ರಜ್ಞಾ ದಂಪತಿ

‘ಜೋಡಿ ನಂಬರ್ 1’ ಕಾರ್ಯಕ್ರಮದಲ್ಲಿ ಧನರಾಜ್ ಹಾಗೂ ಪ್ರಜ್ಞಾ ದಂಪತಿ ಗಮನ ಸೆಳೆಯಲಿದ್ದಾರೆ. ಇಂದಿನಿಂದ (ಏಪ್ರಿಲ್ 4) ಶೋ ಆರಂಭ ಆಗಲಿದೆ. ಈ ಶೋ ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ವೇದಿಕೆ ಮೇಲೂ ಇವರು ವ್ಲಾಗ್ ಮಾಡಿದ್ದಾರೆ. ಇವರ ಹಾಸ್ಯ ನೋಡಿ ಜಡ್ಜ್ ತುಂಬಾ ಖುಷಿಯಾಗಿದೆ. ನೆನಪಿರಲಿ ಪ್ರೇಮ್, ಮಾಳವಿಕಾ ಅವಿನಾಶ್, ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರ ‘ಜೋಡಿ ನಂಬರ್ 1’ ಶೋನಲ್ಲಿ ಜಡ್ಜ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *