Headlines

The Kerala Story ಅದಾ ಶರ್ಮಾಗೆ ಸೈಜ್​ ಕೇಳಿದ ನೆಟ್ಟಿಗ; ಪ್ರಶ್ನೆ ಕೇಳಿದವ ಮುಟ್ಟಿಕೊಳ್ಳೋ ಉತ್ತರ ಹೀಗಿತ್ತು ನೋಡಿ | Viral Video Adah Sharma Hits Back At Vulgar Comment During Live Chat Suc

ಈ ಸಂದರ್ಭದಲ್ಲಿ, ಒಬ್ಬ ನೆಟ್ಟಿಗ ಅದಾ ಶರ್ಮಾ ಅವರಿಗೆ ಅಸಭ್ಯ ಪ್ರಶ್ನೆ ಕೇಳಿದ್ದಾನೆ. ಸಾಮಾನ್ಯವಾಗಿ, ಮುಜುಗರದ ಅಥವಾ ಅಸಭ್ಯ ಪ್ರಶ್ನೆಯನ್ನು ಕೇಳಿದಾಗ, ಸೆಲೆಬ್ರಿಟಿಗಳು ಉತ್ತರಿಸಲು ಹಿಂಜರಿಯುತ್ತಾರೆ. ಅಥವಾ ಅವರು ಅಂತಹ ಪ್ರಶ್ನೆಗಳನ್ನು ಬಿಟ್ಟುಬಿಡುತ್ತಾರೆ. ಆದರೆ, ಅದಾ ಶರ್ಮಾ ಹಾಗೆ ಮಾಡಲಿಲ್ಲ. ಅದಕ್ಕೆ ಉತ್ತರಿಸಿದ್ದಾರೆ. ಅಷ್ಟಕ್ಕೂ ಈ ನೆಟ್ಟಿಗ ಕೇಳಿದ್ದು ಏನೆಂದರೆ, ‘ನಿಮ್ಮ ಸೈಜ್ ಎಷ್ಟು?’ ಎಂದು. ಇದಕ್ಕೆ ಉತ್ತರಿಸಿದ ನಟಿ, ತಮ್ಮ ಚಪ್ಪಲಿ ತೋರಿಸಿ, ಸೈಜ್ 9, ಇದು ನನ್ನ ಸ್ಯಾಂಡಲ್ ಸೈಜ್ ಎಂದು ಹೇಳಿದರು.

Source link

Leave a Reply

Your email address will not be published. Required fields are marked *