Headlines

ಕ್ಯಾಮೆರಾಗಳ ಮುಂದೆಯೇ ನಟಿಯರ ಸೊಂಟಕ್ಕೆ ಕೈ ಹಾಕಿದ ನಟ ಶಕೀಬ್ ಖಾನ್: ವಿಡಿಯೋ ವೈರಲ್ | Actor Shakib Khan Puts His Hand On The Waist Of An Actress Jyotirmayi Tasnia Foreign In Front Of Cameras Video Viral Mrq

ಈ ಸುದ್ದಿಗೋಷ್ಠಿಯಲ್ಲಿ ವೈರಲ್ ವಿಡಿಯೋ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದಾಗ, ಶಕೀಬ್ ಖಾನ್ ಉತ್ತರಿಸಲು ಹಿಂದೇಟು ಹಾಕಿದರು. ಈ ಕುರಿತು ನಟಿ ಜ್ಯೋತಿರ್ಮಯಿ, ನಾನು ಈ ವಿಷಯದಲ್ಲಿ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಕೆಲವರು ಸಿನಿಮಾ ಪ್ರಚಾರಕ್ಕಾಗಿ ಈ ರೀತಿಯ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯಕ್ಷಗಾನ ನೋಡುವಾಗ ವೀಕ್ಷಕರು ಶಿಳ್ಳೆ ಹಾಕಬಾರದಾ? ಕಲಾವಿದರಲ್ಲಿಯೇ ಭಿನ್ನ ಅಭಿಪ್ರಾಯಗಳು

Source link

Leave a Reply

Your email address will not be published. Required fields are marked *