Headlines

ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ! | Hubballi Gym Trainer Assaulted Over Alleged Love Jihad Gdp Videoshow

ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ! | Hubballi Gym Trainer Assaulted Over Alleged Love Jihad Gdp Videoshow


ಚೋಟ ಮುಂಬೈ ಹುಬ್ಬಳ್ಳಿಯಲ್ಲಿ ಏನಾದ್ರೂ ಸುದ್ದಿಯಾಗುತ್ತೆ.. ಅದರಲ್ಲೂ ಕೋಮು ಸಂಘರ್ಷದ ವಿಷಯ ಬಂದ್ರೆ ಹೊತ್ತಿ ಉರಿಯೋದಕ್ಕೆ ಶುರುವಾಗಿಬಿಡುತ್ತೆ.. ಇವತ್ತು ಇದೇ ಹುಬ್ಬಳ್ಳಿ ಒಂದು ಲವ್​ ಜಿಹಾದ್​​ ಕೇಸ್​​​ನಲ್ಲಿ ಮತ್ತೆ ಸುದ್ದಿಯಾಗಿದೆ.. ಜಿಮ್​ಗೆ ಬಂದ ಹಿಂದೂ ಯುವತಿಯನ್ನ ಟಾರ್ಗೆಟ್​​ ಮಾಡಿಕೊಂಡ ಜಿಮ್​​​ ಓನರ್​​​ ಒಬ್ಬ ಆಕೆಯನ್ನ ಪ್ರೀತಿಯಂಬ ಖೆಡ್ಡಾಗೆ ಬೀಳಿಸಿಕೊಂಡು ನಂತರ ಆಕೆಯನ್ನ ಬ್ಲ್ಯಾಕ್​ಮೇಲ್​​​ ಮಾಡೋದಕ್ಕೆ ಹೊರಟಿದ್ದಾನೆ.. ಆದ್ರೆ ಇವತ್ತು ಹಿಂದೂ ಸಂಘಟನೆಗಳು ಅವನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಆದ್ರೆ ಇಷ್ಟಕ್ಕೆ ಎಲ್ಲಾ ಮುಗಿಯಲಿಲ್ಲ.. ಇಲ್ಲಿಂದಲೇ ಒಂದು ಹೈಡ್ರಾಮಾ ಶುರುವಾಗಿದ್ದು.. ಅಷ್ಟಕ್ಕೂ ಆ ಜಿಮ್​​​ ಓನರ್​​ ಯಾರು..? ಅವನಿಂದ ಮೋಸ ಹೋದ ಹುಡುಗಿ ಯಾರು..? ಹುಬ್ಬಳ್ಳಿ ಇವತ್ತು ಹೊತ್ತಿ ಉರಿದ್ದಿದ್ದೇಕೆ ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​.ಐ.ಆರ್.. 

ಆಕೆ ತನ್ನ ಪಾಡಿಗೆ ಕಾಲೇಜು.. ಮನೆ ಅಂತ ಇದ್ದವಳು.. ಮೂರು ವರ್ಷದ ಹಿಂದೆ ಜಿಮ್​ಗೆ ಸೇರಬೇಕು ಅನ್ನೋ ಯೋಚನೆ ಮಾಡ್ತಾಳೆ.. ಆಗ ಈ ಸಮೀರ್​ನ ಅಕ್ಕ ತೈಸಿಮ್​​ನ ಪರಿಚಯವಾಗುತ್ತೆ.. ಅಕ್ಕ ಸಮೀರ್​​ನನ್ನ ಪರಿಚಯ ಮಾಡಿಸುತ್ತಾಳೆ.. ಇಬ್ಬರೂ ನಂತರ ಸ್ನೇಹಿತರಾಗ್ತಾರೆ.. ಸಮೀರ್​ ಆಕೆಯ ಜೊತೆ ಪ್ರೀತಿಯ ನಾಟಕವಾಡ್ತಾನೆ.. ನಂತರ ಒಂದು ದಿನ ಮನೆಗೆ ಕರೆಸಿಕೊಂಡು ಮತ್ತು ಬರೋ ಔಷಧಿ ಕೊಟ್ಟು ಮಾಡಬಾರದನ್ನ ಮಾಡಿಬಿಡ್ತಾನೆ.. ಅಷ್ಟೇ ಅಲ್ಲ ಅದನ್ನ ಚಿತ್ರಿಸಿಕೊಳ್ತಾನೆ ಕೂಡ.. ಆದ್ರೆ ಇದೆಲ್ಲಾ ಆಗಿ ಸ್ವಲ್ಪ ದಿನಕ್ಕೇ ಆ ನೀಚ ಖುಷಿಗೆ ಬ್ಲ್ಯಾಕ್​​​ಮೇಲ್​ ಮಾಡೋದಕ್ಕೆ ಶುರು ಮಾಡ್ತಾನೆ.. ಆತನಿಂದ ಆ ಹೆಣ್ಣುಮಗಳು ನರಕ ನೋಡ್ತಾಳೆ.. ಈ ವಿಷ್ಯಾ ಅದೇಗೋ ಹಿಂದೂ ಸಂಘಟನೆಯವರಿಗೆ ಗೊತ್ತಾಗಿ ಸೀದಾ ಸಮೀರ್​ ಮನೆಯ ಬಳಿ ಹೋಗ್ತಾರೆ.



Source link

Leave a Reply

Your email address will not be published. Required fields are marked *