Headlines

ಇದಪ್ಪ ಸ್ನೇಹ ಅಂದ್ರೆ! ಕನ್ನಡ ಯುಟ್ಯೂಬರ್ ಭೂಮಿಕಾ ಬಸವರಾಜ್ ಕೊಟ್ಟ‌ ಗೋಲ್ಡ್ ಗಿಫ್ಟ್‌ ನೋಡಿ ಗೆಳತಿ ಕಣ್ಣೀರು

ಇದಪ್ಪ ಸ್ನೇಹ ಅಂದ್ರೆ! ಕನ್ನಡ ಯುಟ್ಯೂಬರ್ ಭೂಮಿಕಾ ಬಸವರಾಜ್ ಕೊಟ್ಟ‌ ಗೋಲ್ಡ್ ಗಿಫ್ಟ್‌ ನೋಡಿ ಗೆಳತಿ ಕಣ್ಣೀರು

ಇದಪ್ಪ ಸ್ನೇಹ ಅಂದ್ರೆ! ಕನ್ನಡ ಯುಟ್ಯೂಬರ್ ಭೂಮಿಕಾ ಬಸವರಾಜ್ ಕೊಟ್ಟ‌ ಗೋಲ್ಡ್ ಗಿಫ್ಟ್‌ ನೋಡಿ ಗೆಳತಿ ಕಣ್ಣೀರು

Bhumika Basavaraj: ಸಾಮಾನ್ಯವಾಗಿ ಕುಟುಂಬದಲ್ಲಿ, ರಕ್ತ ಸಂಬಂಧದಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಇದರ ಹೊರತಾಗಿ ಒಳ್ಳೆಯ ಸ್ನೇಹ ಸಂಬಂಧ ಕೂಡ ಇರುವುದು. ಈಗ ಕನ್ನಡ ಯುಟ್ಯೂಬರ್‌, ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಭೂಮಿಕಾ ಬಸವರಾಜ್‌ ಅವರು ತನ್ನ ಗೆಳತಿಗೆ ದುಬಾರಿ ಗಿಫ್ಟ್‌ ನೀಡಿದ್ದಾರೆ.

11 ವರ್ಷಗಳಿಂದ ತನ್ನೊಡನೆ ಇರುವ ಗೆಳತಿ ಚೇತನಾಗೆ ದುಬಾರಿ ಗಿಫ್ಟ್‌ ನೀಡಿದ್ದಾರೆ. ಪ್ರತಿ ಬಾರಿ ಚೇತನಾ ತನ್ನ ಬರ್ತಡೇಗೆ ಸರ್ಪ್ರೈಸ್‌ ಮಾಡ್ತಾರೆ, ತಾನೂ ಮಾಡಬೇಕು ಎಂದು ಅವರು ಈ ಬಾರಿ ಹೊಸ ಪ್ರಯತ್ನ ಮಾಡಿದ್ದರು.

ಕಷ್ಟ-ಸುಖದಲ್ಲೂ ಜೊತೆಯಾಗಿ ನಿಂತ ಗೆಳತಿ ಚೇತನಾಗೆ ಏನಾದರೂ ವಿಶೇಷವಾಗಿ ಕೊಡಬೇಕು ಎಂದು ಭೂಮಿಕಾ ಅವರು ಈ ಬಾರಿ ದುಬಾರಿ ಗೋಲ್ಡ್‌ ನಕ್ಲೇಸ್‌ ನೀಡಿದ್ದಾರೆ.

ಹೀಗೆ ಜನ್ಮದಿನಕ್ಕೆ ಗಿಫ್ಟ್‌ ಕೊಟ್ಟೆ ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ಹಿಂದೆ ಸಣ್ಣ ಪುಟ್ಟ ಗಿಫ್ಟ್‌ ಕೊಟ್ಟಿದ್ದೆ, ಈ ಬಾರಿ ದುಬಾರಿಯದ್ದೇನಾದರೂ ಕೊಡೋಣ ಎಂದು ಭೂಮಿಕಾ ಹೀಗೆ ಮಾಡಿದ್ದಾರೆ.

ಭೂಮಿಕಾ ಈ ರೀತಿ ಗಿಫ್ಟ್‌ ಕೊಟ್ಟಿದ್ದು ನೋಡಿ ಅವರ ಗೆಳತಿಯಂತೂ ಭಾವುಕರಾಗಿದ್ದಾರೆ. ಒಂದು ಸಣ್ಣ ಬಂಗಾರದ ಉಂಗುರಕ್ಕೆ ಇಂದು 50 ಸಾವಿರ ರೂಪಾಯಿ ಮೇಲೆ ಇರುವುದು. ಆದರೆ ಗೋಲ್ಡ್‌ ನಕ್ಲೇಸ್‌ ಎಂದರೇ ಕೇಳಬೇಕೆ? ಒಟ್ಟಿನಲ್ಲಿ ಭೂಮಿಕಾ ಬಸವರಾಜ್‌ ಅವರು ದುಬಾರಿ ಉಡುಗೊರೆ ನೀಡಿದ್ದಾರೆ. ಇದನ್ನು ನೋಡಿ ಅನೇಕರು ಖುಷಿಪಟ್ಟಿದ್ದಾರೆ.

Source link

Leave a Reply

Your email address will not be published. Required fields are marked *