Skip to content
April 6, 2026
  • ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಚೆನ್ನೈ ಅಪ್ಪಚ್ಚಿ! ಈ ಸೀಸನ್ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲು!
  • RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ
  • ಹೆಣ್ಣುಮಕ್ಕಳ ತಲೆ ಸ್ನಾನಕ್ಕೂ ವಾರಕ್ಕೂ ಇದೆ ಅಗಾಧ ನಂಟು; ಯಾವ ವಾರ ಬೆಸ್ಟ್​? | Best Days For Women To Take Head Bath Details Here Suc
  • IPL 2026: ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಭುವಿ; ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಚೆನ್ನೈ ಅಪ್ಪಚ್ಚಿ! ಈ ಸೀಸನ್ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲು!

    ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಚೆನ್ನೈ ಅಪ್ಪಚ್ಚಿ! ಈ ಸೀಸನ್ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲು!

    2 hours ago
  • RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

    RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

    2 hours ago
  • ಹೆಣ್ಣುಮಕ್ಕಳ ತಲೆ ಸ್ನಾನಕ್ಕೂ ವಾರಕ್ಕೂ ಇದೆ ಅಗಾಧ ನಂಟು; ಯಾವ ವಾರ ಬೆಸ್ಟ್​? | Best Days For Women To Take Head Bath Details Here Suc

    ಹೆಣ್ಣುಮಕ್ಕಳ ತಲೆ ಸ್ನಾನಕ್ಕೂ ವಾರಕ್ಕೂ ಇದೆ ಅಗಾಧ ನಂಟು; ಯಾವ ವಾರ ಬೆಸ್ಟ್​? | Best Days For Women To Take Head Bath Details Here Suc

    2 hours ago
  • RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

    IPL 2026: ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಭುವಿ; ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ

    2 hours ago
  • ಸಿಎಸ್‌ಕೆ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಆರ್‌ಸಿಬಿ! ಈ ಸೀಸನ್‌ನಲ್ಲಿ ಹೊಸ ದಾಖಲೆ ನಿರ್ಮಾಣ

    ಸಿಎಸ್‌ಕೆ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಆರ್‌ಸಿಬಿ! ಈ ಸೀಸನ್‌ನಲ್ಲಿ ಹೊಸ ದಾಖಲೆ ನಿರ್ಮಾಣ

    2 hours ago
  • RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

    RCB vs CSK Turning Point: ಟಿಮ್ ಡೇವಿಡ್​ಗೆ ಜೀವದಾನ ನೀಡಿ ಕೆಟ್ಟ ಸಿಎಸ್​ಕೆ

    2 hours ago
  • Home
  • ಈಗ ಕನ್ನಡ
  • ಫಸ್ಟ್‌ನೈಟ್‌ನಲ್ಲಿ ಐವರು ಗೆಳೆಯರೊಂದಿಗೆ ಎರಗಿದ ಗಂಡ ನವಾಜ್: ಮತ್ತೊಂದು ಲವ್ ಜಿಹಾದ್ ಕೇಸ್! | Love Jihad Case Filed In Hyderabad N First Night Navaz Drugged Her And Along With Five Others Mrq
  • ಈಗ ಕನ್ನಡ

ಫಸ್ಟ್‌ನೈಟ್‌ನಲ್ಲಿ ಐವರು ಗೆಳೆಯರೊಂದಿಗೆ ಎರಗಿದ ಗಂಡ ನವಾಜ್: ಮತ್ತೊಂದು ಲವ್ ಜಿಹಾದ್ ಕೇಸ್! | Love Jihad Case Filed In Hyderabad N First Night Navaz Drugged Her And Along With Five Others Mrq

anil15 hours ago01 mins
ಫಸ್ಟ್‌ನೈಟ್‌ನಲ್ಲಿ ಐವರು ಗೆಳೆಯರೊಂದಿಗೆ ಎರಗಿದ ಗಂಡ ನವಾಜ್: ಮತ್ತೊಂದು ಲವ್ ಜಿಹಾದ್ ಕೇಸ್! | Love Jihad Case Filed In Hyderabad N First Night Navaz Drugged Her And Along With Five Others Mrq

ಯುವತಿಯೊಬ್ಬರನ್ನು ಪ್ರೀತಿಸಿ, ಹೆಸರು ಬದಲಿಸಿಕೊಂಡು ಮದುವೆಯಾದ ನವಾಜ್ ಎಂಬಾತ, ಮೊದಲ ರಾತ್ರಿಯಂದೇ ತನ್ನ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇ*ಪ್ ಮಾಡಿದ್ದಾನೆ. ಬಳಿಕ ಹಣ, ಆಭರಣ ದೋಚಿ, ಬೀಫ್ ತಿನ್ನಲು ಮತ್ತು ಕಲ್ಮಾ ಓದಲು ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

2 Min read

Published : Apr 05 2026, 09:34 AM IST

15

ಲವ್ ಜಿಹಾದ್ ಆರೋಪ

Image Credit : Social Media

ಲವ್ ಜಿಹಾದ್ ಆರೋಪ

ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ವಿರುದ್ದ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಇದೀಗ ಇಂತಹುವುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಮೊದಲ ರಾತ್ರಿ ತನ್ನ ಐವರುಗೆಳೆಯರೊಂದಿಗೆ ನನ್ನ ಮೇಲೆ ಅತ್ಯಾ*ಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ನಂತರ ಕೊಲೆ ಬೆದರಿಕೆ ಹಾಕಿದ್ದಾನೆ.

25

 ಸ್ನೇಹ-ಪ್ರೀತಿ-ಮದುವೆ-ಅತ್ಯಾ*ಚಾರ

Image Credit : Social Media

ಸ್ನೇಹ-ಪ್ರೀತಿ-ಮದುವೆ-ಅತ್ಯಾ*ಚಾರ

ಹೈದರಾಬಾದ್‌ನ ಕುಕಟ್‌ಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಡಿಗೆಗೆ ಅಂಗಡಿಯೊಂದು ಬೇಕೆಂದು ಯುವತಿಯನ್ನು ನವಾಜ್ ಪರಿಚಯ ಮಾಡಿಕೊಂಡಿದ್ದನು. ನಂತರ ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ನಂತರ ನವದುರ್ಗ ಎಂದು ಹೆಸರು ಬದಲಿಸಿಕೊಂಡು 2025 ಜೂನ್‌ನಲ್ಲಿ ಯುವತಿಯೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾನೆ.

35

ಐವರು ಗೆಳೆಯರೊಂದಿಗೆ ಸೇರಿ ರೇ*

Image Credit : Social Media

ಐವರು ಗೆಳೆಯರೊಂದಿಗೆ ಸೇರಿ ರೇ*

ಮದುವೆಯಾದ ದಿನವೇ ಫಸ್ಟ್‌ನೈಟ್‌ ಮಾಡಿಕೊಳ್ಳಲು ನವಾಜ್ ಪ್ಲಾನ್ ಮಾಡಿಕೊಂಡಿದ್ದನು. ಕೋಣೆಯನ್ನು ಅಲಂಕಾರ ಮಾಡಲು ಆತನ ಗೆಳೆಯರು ಬಂದಿದ್ದರು. ನಾನು ಕೋಣೆಯೊಳಗೆ ಬರುತ್ತಿದ್ದಂತೆ ಗೆಳೆಯರಾದ ಮುನ್ನಾವರ್ ಶಾರುಖ್‌, ಇಸ್ಮೈಲ್, ಇರ್ಫಾನ್ ಮತ್ತು ಸಮೀರ್ ಜೊತೆ ಸೇರಿಕೊಂಡು ನನ್ನ ಮೇಲೆ ಗ್ಯಾಂಗ್ ರೇ*ಪ್ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

45

ಹಣ, ಚಿನ್ನಾಭರಣ

Image Credit : Social Media

ಹಣ, ಚಿನ್ನಾಭರಣ

ಅತ್ಯಾ*ಚಾರ ವಿಷಯ ಯಾರಿಗಾದ್ರೂ ಹೇಳಿದ್ರೆ ಕೊ*ಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇದಾದ ಕೆಲವೇ ದಿನಗಳ ಬಳಿಕ ನವಾಜ್‌ಗೆ ತಾನು ಮೂರನೇ ಹೆಂಡತಿ ಎಂಬ ವಿಷಯ ತಿಳಿದಿದೆ. ಮದುವೆಗೂ ಮುಂಚೆ ಮತ್ತು ನಂತರವೂ ಸಂತ್ರಸ್ತೆಯಿಂದ ಹಣ, ಚಿನ್ನಾಭರಣ ಪಡೆದುಕೊಂಡಿದ್ದಾನೆ. ಬೇರೆ ಬೇರೆ ಕಾರಣಗಳನ್ನು ನೀಡಿ ನಮ್ಮ ಕುಟುಂಬಸ್ಥರಿಂದಲೂ ಹಣ ಪಡೆದುಕೊಂಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಇದನ್ನೂ ಓದಿ: ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ

55

 ಬೀಫ್ ತಿನ್ನುವಂತೆ ಕಿರುಕುಳ

Image Credit : Social Media

ಬೀಫ್ ತಿನ್ನುವಂತೆ ಕಿರುಕುಳ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಕೈದಿಗಳ ಕಳ್ಳಾಟಕ್ಕಿಲ್ಲ ಬ್ರೇಕ್​: ಪರಪ್ಪನ ಅಗ್ರಹಾರದ ಬಳಿಕ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿಯೂ ಮೊಬೈಲ್​​ಗಳು ಪತ್ತೆ
Next: Gold Earrings: 2 ಗ್ರಾಂ ಚಿನ್ನದಲ್ಲಿ ಸಿಗುವ ಸೂಪರ್‌ ಕಿವಿಯೋಲೆ ಡಿಸೈನ್‌ಗಳಿವು! | Lightweight 2 Gram Gold Earring Designs For Daily Wear Kvn

Leave a Reply Cancel reply

Your email address will not be published. Required fields are marked *

Related News

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಚೆನ್ನೈ ಅಪ್ಪಚ್ಚಿ! ಈ ಸೀಸನ್ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲು!

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಚೆನ್ನೈ ಅಪ್ಪಚ್ಚಿ! ಈ ಸೀಸನ್ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲು!

anil2 hours ago 0
RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

anil2 hours ago 0
ಹೆಣ್ಣುಮಕ್ಕಳ ತಲೆ ಸ್ನಾನಕ್ಕೂ ವಾರಕ್ಕೂ ಇದೆ ಅಗಾಧ ನಂಟು; ಯಾವ ವಾರ ಬೆಸ್ಟ್​? | Best Days For Women To Take Head Bath Details Here Suc

ಹೆಣ್ಣುಮಕ್ಕಳ ತಲೆ ಸ್ನಾನಕ್ಕೂ ವಾರಕ್ಕೂ ಇದೆ ಅಗಾಧ ನಂಟು; ಯಾವ ವಾರ ಬೆಸ್ಟ್​? | Best Days For Women To Take Head Bath Details Here Suc

anil2 hours ago 0
RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

IPL 2026: ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಭುವಿ; ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ

anil2 hours ago 0
all rights reserved kannadaprajavani.in@2025 Powered By BlazeThemes.