SRH vs LSG IPL 2026 Live Score: ಎಸ್​ಆರ್​ಎಚ್- ಲಕ್ನೋ ಮುಖಾಮುಖಿ

SRH vs LSG IPL 2026 Live Score: ಎಸ್​ಆರ್​ಎಚ್- ಲಕ್ನೋ ಮುಖಾಮುಖಿ


ಐಪಿಎಲ್ 2026 ರಲ್ಲಿ ಇಂದು ಎರಡು ಪಂದ್ಯಗಳು ನಡೆಯುತ್ತಿವೆ. ಇದರಲ್ಲಿ ಮೊದಲ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳ ನಡುವಿನ ಪಂದ್ಯವನ್ನು ಸನ್‌ರೈಸರ್ಸ್‌ನ ತವರು ಮೈದಾನವಾದ ಹೈದರಾಬಾದ್‌ನಲ್ಲಿ ನಡೆಸಲಾಗುತ್ತಿದೆ. ಐಪಿಎಲ್ 2026 ರಲ್ಲಿ ಸನ್‌ರೈಸರ್ಸ್ ತಮ್ಮ ತವರು ಮೈದಾನದಲ್ಲಿ ಆಡುವ ಮೊದಲ ಪಂದ್ಯ ಇದು. ಅದೇ ಸಮಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮನೆಯ ಹೊರಗೆ ಆಡುವ ಮೊದಲ ಪಂದ್ಯ ಇದು.



Source link

Leave a Reply

Your email address will not be published. Required fields are marked *