
ಸ್ಟಾರ್ಗಿರಿ ಪಡೆದ ತಕ್ಷಣ, ಅವರಿಗೆ ಸಿನಿಮಾದಿಂದಲೇ ಹಣ ಪಡೆಯಬೇಕೆಂದೇನೂ ಇಲ್ಲ. ಜಾಹೀರಾತು ಕಂಪೆನಿಗಳಿಂದಲೂ ಒಂದು ಸಿನಿಮಾ ಮಾಡಿದ್ದಕ್ಕಿಂತ ಹೆಚ್ಚಿನ ಸಂಭಾವನೆ ಸಿಕ್ಕರೆ, ಇನ್ನು ಬರ್ತ್ಡೇ, ಮದುವೆ, ಅದೂ ಇದೂ ಎಂತೆಲ್ಲಾ ಕುಣಿದು, ನಟಿಯರಾದರೆ ಧಾರಾಳ ದೇಹ ಪ್ರದರ್ಶನ ಮಾಡಿ ಐಟಂ ಸಾಂಗ್ ಮಾಡಿಯೇ ಕೋಟಿ ಕೋಟಿ ಗಳಿಸ್ತಾರೆ. ಅಂಥ ಕೆಲವು ನಟ-ನಟಿಯರು ಪಡೆಯುವ ಅಜಮಾಸು ಲೆಕ್ಕಾಚಾರ ಇಲ್ಲಿದೆ.