ರಾಜ್ಯದ 15 ಜಿಲ್ಲೆಗಳಿಗೆ ಮಳೆ ಅಲರ್ಟ್; ಗಂಟೆಗೆ 30 ರಿಂದ 50 KM ವೇಗದಲ್ಲಿ ಗಾಳಿ

ರಾಜ್ಯದ 15 ಜಿಲ್ಲೆಗಳಿಗೆ ಮಳೆ ಅಲರ್ಟ್; ಗಂಟೆಗೆ 30 ರಿಂದ 50 KM ವೇಗದಲ್ಲಿ ಗಾಳಿ

ಇಂದಿನಿಂದ ರಾಜ್ಯದಲ್ಲಿ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಒಟ್ಟು 15 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

Source link

Leave a Reply

Your email address will not be published. Required fields are marked *