
ಪ್ರಭುದೇವ ಅವರು ನೂರಾರು ಕೋಟಿ ಒಡೆಯರು. ಅವರು ಕೊರಿಯೋಗ್ರಾಫರ್, ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸಿದ್ದಾರೆ. ಇಷ್ಟೆಲ್ಲ ಶ್ರೀಮಂತಿಕೆ ಇದ್ದರೂ ಅವರಿಗೆ ಬರಿ ನೆಲದ ಮೇಲೆ ಮಲಗೋದು ತುಂಬಾ ಖುಷಿ ಕೊಟ್ಟಿದೆ. ಈ ಸಂದರ್ಭದ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ತೋಟ ಒಂದರಲ್ಲಿ ಎಳನೀರು ಕುಡಿದು ಅಲ್ಲಿಯೇ ನೆಲದ ಮೇಲೆ ಮಲಗಿದ್ದಾರೆ. ಪ್ರಭುದೇವ ಅವರ ವಿಡಿಯೋಗೆ ಫ್ಯಾನ್ಸ್ ಕಾಣಿಸಿಕೊಂಡಿದ್ದು, ಸರಳವಾಗಿ ಹೊಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.