ಮೂರು ದಿನಗಳಾದರೂ ಚಿಕ್ಕಮಗಳೂರಿನಲ್ಲಿ ನಾಪತ್ತೆಯಾದ ಬಾಲಕಿಯ ಸುಳಿವಿಲ್ಲ! ಕಿಡ್ನ್ಯಾಪ್ ಆಗಿರಬಹುದೇ?

ಮೂರು ದಿನಗಳಾದರೂ ಚಿಕ್ಕಮಗಳೂರಿನಲ್ಲಿ ನಾಪತ್ತೆಯಾದ ಬಾಲಕಿಯ ಸುಳಿವಿಲ್ಲ! ಕಿಡ್ನ್ಯಾಪ್ ಆಗಿರಬಹುದೇ?

ಮೂರು ದಿನಗಳಾದರೂ ಚಿಕ್ಕಮಗಳೂರಿನಲ್ಲಿ ನಾಪತ್ತೆಯಾದ ಬಾಲಕಿಯ ಸುಳಿವಿಲ್ಲ! ಕಿಡ್ನ್ಯಾಪ್ ಆಗಿರಬಹುದೇ?

ಚಿಕ್ಕಮಗಳೂರು, ಏಪ್ರಿಲ್ 10: ಪ್ರವಾಸಕ್ಕೆಂದು ಪೋಷಕರ ಜೊತೆ ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಗೆ ಬಂದಿದ್ದ ಕೇರಳದ ಬಾಲಕಿ ನಾಪತ್ತೆ ಪ್ರಕರಣ ಇನ್ನೂ ನಿಜವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಚಿಕ್ಕಮಗಳೂರು ಶ್ರೀನಂದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಲಭ್ಯವಿದ್ದರೂ ಬಾಲಕಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ಒಂದು ಕಡೆ ಆಕೆಯ ಅಪಹರಣದ ಶಂಕೆಯಿದ್ದರೆ, ಮತ್ತೊಂದು ಕಡೆ ಬಾಲಕಿ ಬೇರೆಯವರ ಜೊತೆ ಹೋಗಿರುವ ಸಾಧ್ಯತೆಯೂ ಇದೆ. ಅಂತಿಮ ಸತ್ಯವು ಬಾಲಕಿ ಪತ್ತೆಯಾದ ನಂತರ ತಿಳಿಯುತ್ತದೆ ಎಂದು ಸಚಿವ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *