ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು

ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು


TV9 ಶಿಕ್ಷಣ ಎಕ್ಸ್ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು

ಟಿವಿ9 ಕನ್ನಡದ ವತಿಯಿಂದ ಆಯೋಜಿತವಾಗಿರುವ ಶಿಕ್ಷಣ ಎಕ್ಸ್ 2026 ಇಂದು ಪ್ರಾರಂಭವಾಗಲಿದೆ, ನಿರ್ದೇಶಕ ಪ್ರೇಮ್ (ನಿರ್ದೇಶಕ ಪ್ರೇಮ್), ನಟಿ ರೀಷ್ಮಾ ಇನ್ನೂ ಹಲವಾರು ಗಣ್ಯರು ಉದ್ಘಾಟನೆಯಲ್ಲಿ ಭಾಗಿ ಆಗಿದ್ದರು. ಹಲವಾರು ವಿದ್ಯಾರ್ಥಿಗಳು, ಸ್ನಾತಕೋತ್ತರ ಭಾಗಿ ಆಗಿದ್ದ ಈ ಕಾರ್ಯಕ್ರಮದಲ್ಲಿ, ನಿರ್ದೇಶಕ ಪ್ರೇಮ್ ಅವರು ಎಕ್ಸ್‌ಎಕ್ಸ್‌ಪೋನ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದಾರೆ. ನಟಿ ರೀಷ್ಮಾ ಶಿಕ್ಷಣದ ಮಹತ್ವ, ಎಕ್ಸ್ಪೋವನ್ನು ವಿದ್ಯಾರ್ಥಿಗಳು ಹೇಗೆ ಬಳಸಬೇಕು ಎಂದು ಸಹ ಹೇಳಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *