ಶಹಬ್ಬಾಶ್ ವೈಭವ್! ಯುವ ಆಟಗಾರನ ಆರ್ಭಟಕ್ಕೆ ಮನಸೋತು ವಿಶೇಷ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ | Virat Kohli Autograph Gift To Vaibhav Suryavanshi Rr Vs Rcb Ipl 2026 San

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್‌ಗೆ ವಿರಾಟ್ ಕೊಹ್ಲಿ ಮನಸೋತಿದ್ದಾರೆ. ಪಂದ್ಯದ ನಂತರ ವೈಭವ್ ಅವರನ್ನು ಭೇಟಿಯಾದ ಕೊಹ್ಲಿ, ಅವರ ಟೋಪಿಯ ಮೇಲೆ ‘ಡಿಯರ್ ವೈಭವ್, ವೆಲ್ ಡನ್’ ಎಂದು ಬರೆದು ಆಟೋಗ್ರಾಫ್ ನೀಡುವ ಮೂಲಕ ವಿಶೇಷವಾಗಿ ಅಭಿನಂದಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ವೈಭವ್ ಆಟವನ್ನು ಶ್ಲಾಘಿಸಿದ್ದು, ಅವರ ಬ್ಯಾಟಿಂಗ್ ನೋಡುವುದೇ ಆನಂದ ಎಂದು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *