Headlines

ದಳಪತಿ ವಿಜಯ್‌ಗೆ ಚಿರಂಜೀವಿ ಬೆಂಬಲ; ಸಿನಿಮಾ ಲೀಕ್ ಬಗ್ಗೆ ಮೆಗಾಸ್ಟಾರ್ ಹೇಳಿದ್ದೇನು? | Mega Star Chiranjeevi Slams Jana Nayagan Movie Leak Calls For Industry Unity Kvn

ಸೋಶಿಯಲ್ ಮೀಡಿಯಾದಲ್ಲಿ ಚಿರಂಜೀವಿ, ”ಸಿನಿಮಾ ನಿರ್ಮಾಣ ಅನ್ನೋದು ನಂಬಿಕೆ, ಸಾಮೂಹಿಕ ಪ್ರಯತ್ನ ಮತ್ತು ಹಲವು ಕನಸುಗಳ ಮೊತ್ತ. ‘ಜನ ನಾಯಗನ್’ನಂತಹ ದೊಡ್ಡ ಪ್ರಾಜೆಕ್ಟ್‌ನ ದೃಶ್ಯಗಳು ಲೀಕ್ ಆಗಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ಇಂತಹ ಘಟನೆಗಳು ಒಂದು ಚಿತ್ರಕ್ಕೆ ಮಾತ್ರವಲ್ಲ, ಇಡೀ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತವೆ. ಈ ರೀತಿಯ ಲೀಕ್‌ಗಳು ಸೃಜನಶೀಲತೆಯನ್ನು ನಾಶಪಡಿಸುವ ಅಪಾಯವಿದೆ. ನೂರಾರು ಜನರ ಶ್ರಮ ವ್ಯರ್ಥವಾಗದಂತೆ ತಡೆಯಲು ಪೈರಸಿಯನ್ನು ನಿಲ್ಲಿಸಬೇಕಿದೆ” ಎಂದು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *