
ಪ್ರತಿಬಾರಿಯ ಫಲಿತಾಂಶ ಬಂದಾಗಲೂ ಅತ್ಯಧಿಕ ಅಂಕ ಗಳಿಸುವ ಬಹುಪಾಲು ಮಂದಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿರುವ, ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಕಿಲೋಮೀಟರ್ ದೂರ ನಡೆದು ಶಾಲೆಗೆ ಹೋಗುವ, ಮನೆಗೆಲಸ ಮಾಡುವ, ಕೂಲಿ ಮಾಡಿಕೊಂಡು ದುಡಿಯುವ, ಕಡು ಬಡತನದಲ್ಲಿ ಓದಿರುವ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಿಜಿಯಾಗಿರುವ ಮಕ್ಕಳೇ ಎನ್ನುವುದು ಮಾತ್ರ ಅಷ್ಟೇ ದಿಟ.