
ಜ್ಯುವೆಲರಿ ಹ್ಯಾಂಡ್‌ಬ್ಯಾಗ್ ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಆಗಿದ್ದು, ಇದರಲ್ಲಿ ಬ್ಯಾಗ್ ಮತ್ತು ಆಭರಣಗಳ ಆಕರ್ಷಕ ಸಂಯೋಜನೆ ಇರುತ್ತದೆ. ಮದುವೆ ಸಮಾರಂಭಗಳಿಗೆ ಸರಿಹೊಂದುವ ಯೂನಿಕ್, ಡಬಲ್ ಟೋನ್ ಮತ್ತು ಸುಂದರವಾದ ಸ್ಟೋನ್ ವರ್ಕ್ ಇರುವ ಜ್ಯುವೆಲರಿ ಬ್ಯಾಗ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
Source link
Jewellery Bag: ಮದುವೆ, ಪಾರ್ಟಿಗಳಲ್ಲಿ ಮಿಂಚಿಂಗ್ ಸ್ಟಾರ್ ಆಗಬೇಕಾ? ಈ ಕುಂದನ್ ಜ್ಯುವೆಲರಿ ಬ್ಯಾಗ್‌ಗಳನ್ನು ನೋಡಿ