Headlines

ಬೇಸಿಗೆಯಲ್ಲಿ ಫ್ರಿಡ್ಜ್‌ನ ಡೀಪ್ ಫ್ರೀಜರ್‌ನ ತಾಪಮಾನ ಎಷ್ಟಿರಬೇಕು? ಈಗಲೇ ತಿಳಿಯಿರಿ

ಬೇಸಿಗೆಯಲ್ಲಿ ಫ್ರಿಡ್ಜ್‌ನ ಡೀಪ್ ಫ್ರೀಜರ್‌ನ ತಾಪಮಾನ ಎಷ್ಟಿರಬೇಕು? ಈಗಲೇ ತಿಳಿಯಿರಿ




ಡೀಪ್ ಫ್ರೀಜರ್‌ನ ತಾಪಮಾನ -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತೆ. ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ನಿಲ್ಲುತ್ತೆ, ಆಹಾರ ಪದಾರ್ಥಗಳು ತಿಂಗಳುಗಟ್ಟಲೆ ಸೇಫ್ ಆಗಿರುತ್ತೆ. ಸಾಮಾನ್ಯ ಫ್ರಿಜ್‌ಗೆ ಹೋಲಿಸಿದರೆ, ಮಾಂಸ, ಮೀನಿನಂತಹ ಪದಾರ್ಥಗಳನ್ನು ದೀರ್ಘಕಾಲ ಇಡಲು ಡೀಪ್ ಫ್ರೀಜರ್ ಬೆಸ್ಟ್.



Source link

Leave a Reply

Your email address will not be published. Required fields are marked *