Headlines

Gold Rates: ಆಭರಣ ಚಿನ್ನದ ಬೆಲೆ 14,010 ರೂ; ಬೆಳ್ಳಿ ಬೆಲೆ 260 ರೂ

Gold Rates: ಆಭರಣ ಚಿನ್ನದ ಬೆಲೆ 14,010 ರೂ; ಬೆಳ್ಳಿ ಬೆಲೆ 260 ರೂ


ಚಿನ್ನದ ದರಗಳು: ಆಭರಣ ಚಿನ್ನದ ಬೆಲೆ 14,010 ರೂ; ಬೆಳ್ಳಿ ಬೆಲೆ 260 ರೂ

ಬೆಂಗಳೂರು, ಏಪ್ರಿಲ್ 12: ಚಿನ್ನದ ಬೆಲೆ ಅಕ್ಷರಶಃ ಡೋಲಾಯಮಾನ ಸ್ಥಿತಿಯಲ್ಲಿದ್ದು ಅತ್ತಿಂದಿತ್ತ ಓಲಾಡುತ್ತಿದೆ. ಕಳೆದ ಎರಡು ವಾರದಿಂದಲೂ ಇದರ ಬೆಲೆಯಲ್ಲಿ ಏರಿಳಿತ ನಿರಂತರವಾಗಿ ಆಗುತ್ತಿದೆ. ಈ ಮಧ್ಯೆ ಕಳೆದ 10 ದಿನದಲ್ಲಿ ಚಿನ್ನದ ಬೆಲೆ (ಚಿನ್ನದ ದರಗಳು) ಗ್ರಾಮಕ್ಕೆ 355 ರೂಗಳಷ್ಟು ಏರಿಕೆಯಾಗಿದೆ. ವಿದೇಶದಲ್ಲಿ ಕಳೆದ ಕೆಲ ವಾರಗಳಿಂದ ಅಲ್ಪ ಏರಿಳಿತಗಳೇ ಹೆಚ್ಚಿವೆ. ಬೆಳ್ಳಿ ಬೆಲೆಯೂ ಇದೆ ವರ್ತನೆ ತೋರುತ್ತಿದೆ. ಕಳೆದ 10 ದಿನದಲ್ಲಿ ಇದರ ಬೆಲೆಯಲ್ಲಿ 10 ರೂ ಏರಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,40,100 ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,52,840 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 26,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,40,100 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 26,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 12ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,463 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 14,010 ರೂ
  • ಬೆಲೆ: 14,100 ರೂ
  • ಮುಂಬೈ: 14,010 ರೂ
  • ದೆಹಲಿ: 14,025 ರೂ
  • ಕೋಲ್ಕತಾ: 14,010 ರೂ
  • ಕೇರಳ: 14,010 ರೂ
  • ಅಹ್ಮದಾಬಾದ್: 14,015 ರೂ
  • ಜೈಪುರ: 14,025 ರೂ
  • ಲಕ್ನೋ: 14,025 ರೂ
  • ಭುವನೇಶ್ವರ್: 14,010 ರೂ

ಇದನ್ನೂ ಓದಿ: ಟೋಲ್ ಬೂಟ್‌ನಲ್ಲಿ ಇನ್ಮುಂದೆ ಕ್ಯಾಶ್ ಪೇಮೆಂಟ್‌ಗೆ ಅವಕಾಶವಿಲ್ಲ; ಫಾಸ್ಟ್ಯಾಗ್ ಕಡ್ಡಾಯ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 585 ರಿಂಗಿಟ್ (13,733 ರೂಪಾಯಿ)
  • ದುಬೈ: 532.50 ಡಿರಾಮ್ (13,495 ರೂಪಾಯಿ)
  • ಅಮೆರಿಕ: 149.50 ಡಾಲರ್ (13,917 ರೂಪಾಯಿ)
  • ಸಿಂಗಾಪುರ: 188.50 ಸಿಂಗಾಪುರ ಡಾಲರ್ (13,775 ರೂಪಾಯಿ)
  • ಕತಾರ್: 530.50 ಕತಾರಿ ರಿಯಾಲ್ (13,546 ರೂ)
  • ಸೌದಿ ಅರೇಬಿಯಾ: 541 ಸೌದಿ ರಿಯಾಲ್ (13,420 ರೂಪಾಯಿ)
  • ಓಮನ್: 56.55 ಒಮಾನಿ ರಿಯಾಲ್ (13,673 ರೂಪಾಯಿ)
  • ಕುವೇತ್: 43.71 ಕುವೇತಿ ದಿನಾರ್ (13,275 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 260 ರೂ
  • ಬೆಲೆ: 265 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 260 ರೂ
  • ಜೈಪುರ: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 265 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *