ಸಂಗೀತ ಲೋಕದ ಆಶಾಕಿರಣ ಅಸ್ತಂಗತ, ಆಶಾ ಭೋಸ್ಲೆ ಯಾರು? ವೈಯಕ್ತಿಕ ಜೀವನ, ಸಾಧನೆ, ಲೆಕ್ಕವಿಲ್ಲದ ಪ್ರಶಸ್ತಿ! | Who Is Asha Bhosle Legendary Singer End Of An Era In Her Indian Music Journey Gdp

ವೈಯಕ್ತಿಕ ಜೀವನದಲ್ಲಿ, ಆಶಾ ಭೋಸ್ಲೆ 16ನೇ ವಯಸ್ಸಿನಲ್ಲಿ ಕುಟುಂಬದ ವಿರೋಧದ ನಡುವೆಯೇ ಗಣಪತ್ರಾವ್ ಭೋಸ್ಲೆ ಅವರನ್ನು ವಿವಾಹವಾದರು. ಆದರೆ ಈ ಸಂಬಂಧ ಹೆಚ್ಚು ಕಾಲ ಸಾಗದೆ, ಅವರು ಗರ್ಭಿಣಿಯಾಗಿದ್ದಾಗಲೇ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆಗೆ ಮರಳಿದರು ಮತ್ತು 1960ರಲ್ಲಿ ಬೇರ್ಪಟ್ಟರು.

ಅವರಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಹೇಮಂತ್ ಭೋಸ್ಲೆ ಸಂಗೀತ ನಿರ್ದೇಶಕರಾಗಿದ್ದು, 2015ರಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು. ಪುತ್ರಿ ವರ್ಷಾ ಭೋಸ್ಲೆ ಪತ್ರಕರ್ತೆಯಾಗಿದ್ದು, 2012ರಲ್ಲಿ ಆತ್ಮ*ಹತ್ಯೆ ಮಾಡಿಕೊಂಡರು. ಕಿರಿಯ ಪುತ್ರ ಆನಂದ್ ಭೋಸ್ಲೆ ತಾಯಿಯ ವೃತ್ತಿಜೀವನವನ್ನು ನಿರ್ವಹಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *