Skip to content
April 13, 2026
  • ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು
  • ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ | Basanagouda Patil Yatnal Attack Congress Leaders Delhi Trip Gvd
  • ಮುಂಬೈಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಆರ್‌ಸಿಬಿ! ಹಾರ್ದಿಕ್ ಪಾಂಡ್ಯ ಪಡೆಗೆ ಹ್ಯಾಟ್ರಿಕ್ ಸೋಲು | Rcb Beat Mumbai Indians By 18 Runs As Kohli Salt And Patidar Shine In High Scoring Thriller Kvn
  • MI vs RCB: ವಾಂಖೆಡೆಯಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿದ ಆರ್​ಸಿಬಿ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

    ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

    2 hours ago
  • ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ | Basanagouda Patil Yatnal Attack Congress Leaders Delhi Trip Gvd

    ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ | Basanagouda Patil Yatnal Attack Congress Leaders Delhi Trip Gvd

    2 hours ago
  • ಮುಂಬೈಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಆರ್‌ಸಿಬಿ! ಹಾರ್ದಿಕ್ ಪಾಂಡ್ಯ ಪಡೆಗೆ ಹ್ಯಾಟ್ರಿಕ್ ಸೋಲು | Rcb Beat Mumbai Indians By 18 Runs As Kohli Salt And Patidar Shine In High Scoring Thriller Kvn

    ಮುಂಬೈಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಆರ್‌ಸಿಬಿ! ಹಾರ್ದಿಕ್ ಪಾಂಡ್ಯ ಪಡೆಗೆ ಹ್ಯಾಟ್ರಿಕ್ ಸೋಲು | Rcb Beat Mumbai Indians By 18 Runs As Kohli Salt And Patidar Shine In High Scoring Thriller Kvn

    3 hours ago
  • ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

    MI vs RCB: ವಾಂಖೆಡೆಯಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿದ ಆರ್​ಸಿಬಿ

    3 hours ago
  • ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

    MI vs RCB: ಒಂದೇ ಒಂದು ವಿಕೆಟ್ ಇಲ್ಲದೆ 5ನೇ ಪಂದ್ಯ ಮುಗಿಸಿದ ಜಸ್ಪ್ರೀತ್ ಬುಮ್ರಾ

    3 hours ago
  • ಪ್ರಿನ್ಸೆಸ್ ಕಟ್ ಬ್ಲೌಸ್ ಡಿಸೈನ್‌ಗಳು: ಇಲ್ಲಿವೆ 6 ಬ್ಯಾಕ್‌ಲೆಸ್ ವಿನ್ಯಾಸಗಳು

    ಪ್ರಿನ್ಸೆಸ್ ಕಟ್ ಬ್ಲೌಸ್ ಡಿಸೈನ್‌ಗಳು: ಇಲ್ಲಿವೆ 6 ಬ್ಯಾಕ್‌ಲೆಸ್ ವಿನ್ಯಾಸಗಳು

    3 hours ago
  • Home
  • ಈಗ ಕನ್ನಡ
  • 28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು | Bengaluru Rural Nelamangala 28 Year Old Gym Trainer Youth Kill Himself Illicit Relationship With Married Woman Mrq
  • ಈಗ ಕನ್ನಡ

28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು | Bengaluru Rural Nelamangala 28 Year Old Gym Trainer Youth Kill Himself Illicit Relationship With Married Woman Mrq

anil3 hours ago01 mins
28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು | Bengaluru Rural Nelamangala 28 Year Old Gym Trainer Youth Kill Himself Illicit Relationship With Married Woman Mrq

ನೆಲಮಂಗಲದಲ್ಲಿ 28 ವರ್ಷದ ಜಿಮ್ ಟ್ರೈನರ್ ದಿಲೀಪ್ ನೇಣಿಗೆ ಶರಣಾಗಿದ್ದಾರೆ. ವಿವಾಹಿತ ಮಹಿಳೆಯಿಂದ ಬ್ಲಾಕ್‌ಮೇಲ್‌ಗೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

1 Min read

Published : Apr 12 2026, 11:23 PM IST

15

ಜಿಮ್ ಟ್ರೈನರ್ ಸಾವು

Image Credit : Asianet News

ಜಿಮ್ ಟ್ರೈನರ್ ಸಾವು

28 ವರ್ಷದ ಯುವಕನೋರ್ವ ನೇಣು ಬಗಿದುಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ. ದಿಲೀಪ್ ಮೃತ ಯುವಕನಾಗಿದ್ದು, ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದರು.

25

ಸುನಿತಾ ಜೊತೆ ದಿಲೀಪ್‌ಗೆ ಸಂಬಂಧ?

Image Credit : Asianet News

ಸುನಿತಾ ಜೊತೆ ದಿಲೀಪ್‌ಗೆ ಸಂಬಂಧ?

ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ಸುನಿತಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಪರಿಚಯವಾಗಿತ್ತು. ಸುನಿತಾಗೆ ಮದುವೆಯಾಗಿದ್ರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು ಎಂಬ ಆರೋಪಗಳು ಕೇಳಿ ಬಂದಿವೆ. ಆನಂತ್ರ ಸುನಿತಾ ಬ್ಲಾಕ್‌ಮೇಲ್ ಮಾಡಲಾರಂಭಿಸಿದಳು ಎಂದು ದಿಲೀಪ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

35

ಬ್ಲಾಕ್‌ಮೇಲ್‌ ಮಾಡಿರುವ ಆರೋಪ

Image Credit : Asianet News

ಬ್ಲಾಕ್‌ಮೇಲ್‌ ಮಾಡಿರುವ ಆರೋಪ

ಸುನಿತಾಳ ಬ್ಲಾಕ್‌ಮೇಲ್‌ನಿಂದ ನೊಂದು ದಿಲೀಪ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿದೆ. ಸಾವಿಗೂ ಮುನ್ನ ಸುನಿತಾಗೆ ದಿಲೀಪ್ ಕರೆ ಮಾಡಿದ್ದಾನೆ. ಸುನಿತಾಗೆ ವಿಷಯ ತಿಳಿಸಿಯೇ ದಿಲೀಪ್ ಪ್ರಾಣ ಕಳೆದುಕೊಂಡಿದ್ದಾನೆ.

45

ದಿಲೀಪ್ ಸೋದರರಿಗೆ ವಿಷಯ ತಿಳಿಸಿರುವ ಸುನಿತಾ

Image Credit : Asianet News

ದಿಲೀಪ್ ಸೋದರರಿಗೆ ವಿಷಯ ತಿಳಿಸಿರುವ ಸುನಿತಾ

55

ನೆಲಮಂಗಲ ಟೌನ್ ಠಾಣೆ

Image Credit : Asianet News

ನೆಲಮಂಗಲ ಟೌನ್ ಠಾಣೆ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ವಿರಾಟ್ ಕೊಹ್ಲಿ ಅಪರೂಪದ ದಾಖಲೆ ನುಚ್ಚುನೂರು! ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದ ಶುಭ್‌ಮನ್ ಗಿಲ್! | Shubman Gill Becomes Youngest Player To Reach 4000 Ipl Runs Breaks Virat Kohli Record Kvn
Next: ಪ್ರಿನ್ಸೆಸ್ ಕಟ್ ಬ್ಲೌಸ್ ಡಿಸೈನ್‌ಗಳು: ಇಲ್ಲಿವೆ 6 ಬ್ಯಾಕ್‌ಲೆಸ್ ವಿನ್ಯಾಸಗಳು

Leave a Reply Cancel reply

Your email address will not be published. Required fields are marked *

Related News

ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

anil2 hours ago 0
ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ | Basanagouda Patil Yatnal Attack Congress Leaders Delhi Trip Gvd

ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ | Basanagouda Patil Yatnal Attack Congress Leaders Delhi Trip Gvd

anil2 hours ago 0
ಮುಂಬೈಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಆರ್‌ಸಿಬಿ! ಹಾರ್ದಿಕ್ ಪಾಂಡ್ಯ ಪಡೆಗೆ ಹ್ಯಾಟ್ರಿಕ್ ಸೋಲು | Rcb Beat Mumbai Indians By 18 Runs As Kohli Salt And Patidar Shine In High Scoring Thriller Kvn

ಮುಂಬೈಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ ಆರ್‌ಸಿಬಿ! ಹಾರ್ದಿಕ್ ಪಾಂಡ್ಯ ಪಡೆಗೆ ಹ್ಯಾಟ್ರಿಕ್ ಸೋಲು | Rcb Beat Mumbai Indians By 18 Runs As Kohli Salt And Patidar Shine In High Scoring Thriller Kvn

anil3 hours ago 0
ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

MI vs RCB: ವಾಂಖೆಡೆಯಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿದ ಆರ್​ಸಿಬಿ

anil3 hours ago 0
all rights reserved kannadaprajavani.in@2025 Powered By BlazeThemes.