Headlines

Malacca Strait Chokepoint ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ | India Strategic Advantage Controlling Malacca Strait Chokepoint Videoshow

Malacca Strait Chokepoint ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ | India Strategic Advantage Controlling Malacca Strait Chokepoint Videoshow

ಅಮೆರಿಕ-ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ಯುದ್ಧ ಶುರುಮಾಡಿದ ಮೇಲೆ ಇರಾನ್ ಹಾರ್ಮುಜ್ ಜಲಸಂಧಿಯನ್ನ ಬಂದ್ ಮಾಡಿ ಪ್ರಪಂಚಕ್ಕೆ ಶಾಕ್ ಕೊಟ್ಟಿತ್ತು. ವಿಶ್ವದ ಒಟ್ಟು ಸಮುದ್ರ ಮಾರ್ಗದ ತೈಲ ವ್ಯಾಪಾರದ ಸುಮಾರು 20 ರಿಂದ 30% ಈ ಮಾರ್ಗದ ಮೂಲಕವೇ ನಡೀತಾ ಇದ್ದು, ಇರಾನ್ ಈ ಜಲಸಂಧಿಯನ್ನ ಬಂದ್ ಮಾಡಿದ್ರಿಂದ ಇಡೀ ಜಗತ್ತಿನ ಅರ್ಥವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗೋಯ್ತು. ಈ ಹಾರ್ಮುಜ್​​ನ ಇರಾನ್ ಒಂದು ಬ್ರಹ್ಮಾಸ್ತ್ರದಂತೆ ಬಳಕೆ ಮಾಡ್ತು. ಭಾರತದ ಬಳಿಯೂ ಇಂಥದ್ದೊಂದು ಬ್ರಹ್ಮಾಸ್ತ್ರ ಇದೆ. ಅದುವೇ ಮಲಕ್ಕಾ ಜಲಸಂಧಿ.

Source link

Leave a Reply

Your email address will not be published. Required fields are marked *