ನಟ ಸುದೀಪ್ (ಸುದೀಪ್), ಸದಾ ಹೊಸಬರ, ಭಿನ್ನವಾಗಿ ಪ್ರಯತ್ನಿಸುವವರು ಮತ್ತು ತಮ್ಮ ಆಪ್ತರು, ಕಿರಿಯರಿಗೆ ಬೆಂಬಲ ನೀಡುತ್ತಲೇ ಇರುತ್ತಾರೆ. ಇದೀಗ ಮಾಜಿ ಬಿಗ್ಬಾಸ್ ಸ್ಪರ್ಧಿ ಧನುಶ್ ಅವರ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದು, ಒಳಿತಾಗಲೆಂದು ಹಾರೈಸಿದ್ದಾರೆ. ಧನುಶ್ ಹಾಗೂ ಸ್ಪಂದನಾ ಅವರು ‘ಜಿನುಗೋ ಮಳೆ’ ಹೆಸರಿನ ಹಾಡು ಮಾಡಿದ್ದು, ಅದನ್ನು ಪಿಆರ್‌ಕೆ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಸುದೀಪ್ ಅವರು ಹಾಡನ್ನು ವೀಕ್ಷಿಸಿದ್ದು, ಧನುಷ್ ಅವರ ಈ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಭವಿಷ್ಯಕ್ಕೆ ಒಳಿತಾಗಲಿ ಎಂದು ಹಾರಿಕೆ ಮಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ