Natural Planter: ಒಣಗಿದ ಮರದ ತುಂಡುಗಳಿಂದ ಹೂಕುಂಡ ತಯಾರಿಸುವುದು ಹೇಗೆ? ನೈಸರ್ಗಿಕ ಮನೆ ಅಲಂಕಾರದ ಸುಲಭ ಸಲಹೆಗಳು | Diy Dry Wood Planter Ideas Natural Home Decor And Making Hand Garden Ideas Sat

ನಿಮ್ಮ ಮನೆಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಒಣಗಿದ ಮರದ ಕೊಂಬೆಗಳು ಅಥವಾ ಸಣ್ಣ ಕಟ್ಟಿಗೆಗಳು ಬಿದ್ದಿದ್ದರೆ, ಅವನ್ನು ಬಳಸಿ ನೀವು ಸುಂದರವಾದ ಪ್ಲಾಂಟರ್‌ಗಳನ್ನು ಮಾಡಬಹುದು. ಈ ಪ್ಲಾಂಟರ್‌ಗಳು ಮನೆಗೆ ನ್ಯಾಚುರಲ್ ಲುಕ್ ನೀಡುವುದಲ್ಲದೆ, ಪಾಸಿಟಿವ್ ವೈಬ್ ಕೂಡ ತರುತ್ತವೆ. ಮರದ ಪ್ಲಾಂಟರ್ ಮಾಡಲು, ಒಣಗಿದ, ಗಟ್ಟಿಯಾದ ಮತ್ತು ಗೆದ್ದಲು ಹಿಡಿಯದ ಕಟ್ಟಿಗೆಯನ್ನೇ ಆರಿಸಿಕೊಳ್ಳಿ. ಕಟ್ಟಿಗೆಯನ್ನು ಕ್ಲೀನ್ ಮಾಡಿ, ವಾರ್ನಿಷ್ ಅಥವಾ ವಾಟರ್‌ಪ್ರೂಫ್ ಕೋಟಿಂಗ್ ಮಾಡಿದರೆ, ಈ ಪ್ಲಾಂಟರ್‌ಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ.

Source link

Leave a Reply

Your email address will not be published. Required fields are marked *