ಗಂಡ ಸತ್ತ ಮೇಲೆ ಮಹಿಳೆಯರು ಹೂ ಮುಡಿಬಾರದಾ? ಏನಿದು ಆಚರಣೆ? ಈ ನಂಬಿಕೆ ಎಷ್ಟು ಸರಿ? | Hindu Culture Should Women Not Wear Flowers After Their Husbands Die What Is This Custom How True Is This Belief Mrq

ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರು ತಲೆಗೆ ಹೂವು ಮುಡಿಯುವ ಸಂಪ್ರದಾಯವಿದೆ. ಇದು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಸಂಬಂಧಿಸಿದ್ದು. ಹೂವಿನ ಸುವಾಸನೆ ಮನಸ್ಸಿಗೆ ಶಾಂತಿ ನೀಡುತ್ತದೆ. ಅದರಲ್ಲೂ ಮಲ್ಲಿಗೆ ಹೂವಿನ ಪರಿಮಳ ಕೋಪ ಕಡಿಮೆ ಮಾಡಿ, ಒತ್ತಡವನ್ನು ನಿಯಂತ್ರಿಸುತ್ತದೆ. ನರವ್ಯೂಹವನ್ನು ಶಾಂತಗೊಳಿಸುವ ಶಕ್ತಿ ಇದಕ್ಕಿದೆ.

ಹೂವುಗಳು ಮಹಿಳೆಯರಿಗೆ ನೈಸರ್ಗಿಕ ಸೌಂದರ್ಯ ಮತ್ತು ಆಕರ್ಷಣೆಯನ್ನು ನೀಡುತ್ತವೆ. ಅಷ್ಟೇ ಅಲ್ಲ, ಹೂವು ಮುಡಿಯುವ ಮಹಿಳೆಯರ ಮೆದುಳು ಚುರುಕಾಗಿರುತ್ತದೆ ಮತ್ತು ಇದು ಒಳ್ಳೆಯ ನಿದ್ದೆಗೂ ಸಹಕಾರಿ.

Source link

Leave a Reply

Your email address will not be published. Required fields are marked *