Headlines

ಲಕ್ನೋದಲ್ಲಿ ಇಡೀ ಸ್ಲಮ್ ಬೆಂಕಿಗಾಹುತಿ; ಕರಕಲಾದ ಗುಡಿಸಲುಗಳ ಡ್ರೋನ್ ವಿಡಿಯೋ ವೈರಲ್

ಲಕ್ನೋದಲ್ಲಿ ಇಡೀ ಸ್ಲಮ್ ಬೆಂಕಿಗಾಹುತಿ; ಕರಕಲಾದ ಗುಡಿಸಲುಗಳ ಡ್ರೋನ್ ವಿಡಿಯೋ ವೈರಲ್


ಲಕ್ನೋ, ಏಪ್ರಿಲ್ 16: ಉತ್ತರ ಪ್ರದೇಶದ ಲಕ್ನೋದ ವಿಕಾಸ್ ನಗರದ ಸ್ಲಾಮ್ ಪ್ರದೇಶದಲ್ಲಿ ನಡೆದ ಬೆಂಕಿ (ಅಗ್ನಿ ಅವಘಡ) ಭೀಕರ ಚಿತ್ರವನ್ನು ಡ್ರೋನ್ ದೃಶ್ಯಗಳು ತೋರಿಸಿವೆ. ಡಜನ್ ಗಟ್ಟಲೆ ಕೊಳೆಗೇರಿಗಳು ಬೂದಿಯ ರಾಶಿಯಾಗಿ ಬದಲಾಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಬೆಂಕಿಯಿಂದಾಗಿ ಮನೆಯ ಎಲ್ಲಾ ವಸ್ತುಗಳು ಸುತ್ತುಹೋಗಿವೆ. ಲಕ್ನೋಡ ವಿಕಾಸ್ ನಗರ ಪ್ರದೇಶದಲ್ಲಿ ಬುಧವಾರ ಸಂಜೆ ಸಂಭವಿಸಿದ ಭಾರಿ ಬೆಂಕಿಯಲ್ಲಿ ಇಬ್ಬರು ಜೀವಂತವಾಗಿ ಸುತ್ತುಹೋಗಿದ್ದಾರೆ ಮತ್ತು ಅವರ ಮನೆಗಳು ಸುತ್ತುಹೋಗಿವೆ. ಬೆಂಕಿಯ ಪರಿಣಾಮವಾಗಿ ಕನಿಷ್ಠ 250 ಕುಟುಂಬಗಳು ಮನೆಗಳನ್ನು ಕಳೆದುಕೊಂಡಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *