
ಕಾಲಿಗೆ ಬೀಳಲು ಬಂದವನನ್ನು ದಾಳಿ ಮಾಡಲು ಬಂದದ್ದು ತಪ್ಪು ಎಂದು ತಿಳಿದು ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಹೆದರಿ ಹಿಂದಕ್ಕೆ ಓಡುತ್ತಿರುವ ಮುಖ್ಯಮಂತ್ರಿ ಘಟನೆ ನಡೆದಿದೆ. ಮಮತಾ ಬ್ಯಾನರ್ಜಿ ತಪ್ಪ ಪಕ್ಷದ ಸದಸ್ಯರ ಜತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ವ್ಯಕ್ತಿಯೊಬ್ಬ ಓಡಿ ಬಂದು ಏಕಾಏಕಿ ಮಮತಾ ಕಾಲಿಗೆ ಬೀಳಲು ಮುಂದಾಗಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಆತನನ್ನು ತಡೆದರೂ ಕೂಡ ಒಮ್ಮೆಲೆ ಗಾಬರಿಗೊಂಡ ಮಾತಾ ಭಯದಿಂದ ಹಿಂದಕ್ಕೆ ಓಡುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ