Video: ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಇಂತವರನ್ನು ಕಂಡ್ರೆ ನೀವು ಹುಷಾರಾಗಿರಿ ಎಂದ ಬೆಂಗಳೂರಿನ ಯುವತಿ

Video: ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಇಂತವರನ್ನು ಕಂಡ್ರೆ ನೀವು ಹುಷಾರಾಗಿರಿ ಎಂದ ಬೆಂಗಳೂರಿನ ಯುವತಿ


ಕಷ್ಟ ಪಟ್ಟು ತಿನ್ನುವುದೆಂದರೆ ಕೆಲವರಿಗೆ. ಹೀಗಾಗಿ ಬೇಡಿ ತಿಂದು ಸಾಗಿಸುವವರು ಸುತ್ತಮುತ್ತಲಿನಲ್ಲಿದ್ದಾರೆ. ಅದಲ್ಲದೇ, ಭಿಕ್ಷಾಟನೆಯನ್ನು ಲಾಭದಾಯಕ ಮಾಡಿಕೊಂಡವರು. ಕೆಲವರು ಮಕ್ಕಳನ್ನು ಕಳುಹಿಸಿದರೆ, ಇನ್ನು ಕೆಲವರು ಮಗುವನ್ನು ಕಂಕುಳಲ್ಲಿ ಭಿಕ್ಷೆ. ಅಷ್ಟೇ, ತಲೆ ಮೇಲೆ ಇಟ್ಟುಕೊಂಡು ದೇವರ ಹೆಸರಿನಲ್ಲಿ ಜನರ ಬಳಿ ಹಣ. ಬೆಂಗಳೂರಿನ ಇಂದಿರಾನಗರದಲ್ಲಿ ((ಬೆಂಗಳೂರಿನಲ್ಲಿ ಇಂದಿರಾನಗರ) ದೇವರ ವಿಗ್ರಹಗಳನ್ನು ತಲೆ ಇಟ್ಟುಕೊಂಡು ದೇವರ ಜನರಿಂದ ಜನರಿಂದ ಹಣ ಮಾಡುವವರ ಸಂಖ್ಯೆಯೂ ದಿನ ದಿನ. ಇಂತವರನ್ನು ಇಂತವರನ್ನು ಕಂಡರೆ ಹುಷಾರಾಗಿ ಎಂದು ಬೆಂಗಳೂರಿನ ಯುವತಿಯೂ. ಈ ವೇಳೆಯಲ್ಲಿ ತಮಗಾದ ಅನುಭವದ ಬಗ್ಗೆ ಶ್ರೇಯಾ (ಪಾರಿಗೊಲು) ಎನ್ನುವ ಯುವತಿ, ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ.

ಶ್ರೇಯಾಡಿಯರಿ ಹೆಸರಿನ ಇನ್ಸ್ಟಾಗ್ರಾಮ್ ಶೇರ್ ಮಾಡಿಕೊಳ್ಳಲಾಗಿದ್ದು ಶ್ರೇಯಾ ಎಂಬುವರು ತಮಗಾದ ಕಹಿ. ಜುಲೈ 14 ರಂದು ಇಂದಿರಾನಗರದ ಲಂಗ್ ಬ್ರೆವರಿಯಲ್ಲಿ ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋಗಿದ್ದಾಗ ವೇಳೆಯಲ್ಲಿ ಆಘಾತಕಾರಿ ಘಟನೆಯೊಂದು. ನಾವು ಹೊರಗೆ ಇಳಿಯುತ್ತಿದ್ದಂತೆ ವಿಗ್ರಹಗಳನ್ನು ಹಿಡಿದಿದ್ದ ಗುಂಪೊಂದು ಆಕ್ರಮಣಕಾರಿಯಾಗಿ ನಮ್ಮನ್ನು. ದೇವರ ಹೆಸರಲ್ಲಿ ಬೇಡಿಕೆ. ಹಣ ಹಣ ನೀಡಲು ಅವರಿಂದ ದೂರ ಹೋಗಲು. ಅವರಲ್ಲಿ ಅವರಲ್ಲಿ ಒಬ್ಬರು ಶರ್ಟ್ ಅನ್ನು ಹಿಂದಿನಿಂದ, ಅವರು ಎಳೆದಾಡಿದ ರಭಸಕ್ಕೆ ಕೆಳಗೆ. ಹಣ ಹಣ ನೀಡುವುದಿಲ್ಲ ನಿರಾಕರಿಸಿದ ಮೇಲೆಯೂ ಅವರು ಹಿಂಬಾಲಿಸುತ್ತಲೇ. ಬರೀ ಇಷ್ಟೇ, ಅವರು ನಮಗೆ ಅಪಘಾತವಾಗಲಿ ಬರಲಿ, ಜೀವನ ನಾಶವಾಗಲಿ ಹೀಗೆ ಕೆಟ್ಟದಾಗಿ.

ಇದನ್ನೂ

ಕೊನೆಗೆ ಇವರಿಂದ ನಾವು ಸಾಕು ಎಂದು ನಾವು 200 ರೂಪಾಯಿ. ಆಕೆ 500 ರೂಪಾಯಿಗೆ ಡಿಮ್ಯಾಂಡ್, ಒಂದು ಆಚರಣೆಗೆ 500 ರೂಪಾಯಿ ಬೇಕೇಬೇಕು ನಮ್ಮ ಮುಂದೆ ಪಟ್ಟು ಹಿಡಿದು. ಕೊಡಲು ಎಂದು. ಅವಳು ತಳ್ಳಿದಳು, ಹಣವನ್ನು ಬಾಯಿಗೆ, ಚಾಟಿ ಬೀಸುತ್ತಾ ಹೆದರಿಸಿದಳು. ಈ ಗುಂಪಿನಲ್ಲಿದ್ದವರಲ್ಲಿ ಮಗುವನ್ನು. ಆ ಆ ಮಗು ಇಲ್ಲವಾದರೆ ಬೇರೆ ಯಾರದ್ದೋ ಮಕ್ಕಳನ್ನು ಎತ್ತಿಕೊಂಡು ಬಂದಿದ್ದಾರೋ.

ಸ್ವಲ್ಪ ಸ್ವಲ್ಪ ನಂತರದಲ್ಲಿ ಅದೇ ಹತ್ತಿರದ ರಸ್ತೆಯಲ್ಲಿ ನಮ್ಮ ಹಾಗೆಯೇ ಇನ್ನೊಂದು ಕುಟುಂಬಕ್ಕೆ ಕಿರುಕುಳ ನೀಡುತ್ತಿರುವುದನ್ನು ನಾವು. ಹೀಗಾಗಿ ಜನರಿಗೆ ಈ ಬಗ್ಗೆ ಜಾಗೃತಿ ನಾವು ವೀಡಿಯೊವನ್ನು ರೆಕಾರ್ಡ್. ಇದು ಹಣದ ಅಲ್ಲ, ಅವರು ನೀಡುವ ಕಿರುಕುಳ ಅವರು ಶಾಪದಿಂದ ನಿಮಗಾಗುವ, ಅಸಹಾಯಕತೆ ಮತ್ತು ಭಾವನಾತ್ಮಕ ಬಗ್ಗೆ ನಿಮಗೆ.

ವೈರಲ್ ಇಲ್ಲಿದೆ ನೋಡಿ

ರೀತಿಯ ರೀತಿಯ ಬೆದರಿಕೆ ಬೆಂಗಳೂರಿನ ಭಾಗಗಳಲ್ಲಿ ನಡೆಯುತ್ತಿದೆ ಎಂದು ಯೋಚಿಸುವುದ್ದಕ್ಕೆ ಭಯ. ನಾವು ಇದನ್ನು ಜಾಗೃತಿ ಹಾಕಿದ್ದು, ಬೆಂಗಳೂರು ಪೊಲೀಸರು ಇದನ್ನು ಗಂಭೀರವಾಗಿ ಒತ್ತಾಯಿಸಲು. ಅನುಭವ ಅನುಭವ ಬೇರೆ ಆಗದಿರಲಿ, ದಯವಿಟ್ಟು ಜಾಗರೂಕರಾಗಿರಿ ಮತ್ತು ಇಂತಹ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲೋಣ ಎಂದು.

ಓದಿ: ವೀಡಿಯೊ: ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ಡಿವೋರ್ಸ್ ಡಿವೋರ್ಸ್

. ಅಗತ್ಯ ಕೈಗೊಳ್ಳುವುದು. ಇನ್ನೊಬ್ಬರು ನೀವು ಇಂತಹವರಿಗಾಗಿಪೆಪ್ಪರ್ ಇಟ್ಟುಕೊಳ್ಳುವುದು ಎಂದಿದ್ದಾರೆ. ಮತ್ತೊಬ್ಬ, ಕಬ್ಬನ್ ಪಾರ್ಕ್‌ನಲ್ಲಿ ನನಗೆ ಇದೇ ರೀತಿಯ. ನಮ್ಮನ್ನು ನಮ್ಮನ್ನು ಕಂಡೊಡನೆ ಹೆದರಿಸುವ ಪ್ರಯತ್ನ ಮಾಡುತ್ತಾರೆ ಕಾಮೆಂಟ್.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *